ಚಿತ್ರದುರ್ಗಜ.22:
ಮೈಸೂರಿನ ಕರ್ನಾಟಕ ರಾಜ್ಯ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಚಿತ್ರದುರ್ಗ ಮೂಲದ ಡಾ.ಸ್ವಾತಿ ತೇಜ್ ರವರು ಭೌತಶಾಸ್ತ್ರದಲ್ಲಿ ಪಿ.ಹೆಚ್.ಡಿ ಪದವಿ ಪಡೆದಿದ್ದಾರೆ. ಡಾ.ಸೂತಪ ಮುಖರ್ಜಿ ಮಾರ್ಗದರ್ಶನದಲ್ಲಿ “Network Motifs in Gen Regulation: Equilibrium Behavior and Noice Characteristics” ಎಂಬ ವಿಷಯದ ಮೇಲೆ ಸ್ವಾತಿ ತೇಜ್ ಪ್ರಬಂಧ ಮಂಡಿಸಿದ್ದರು. ಈ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿದ್ದು, ಜ.18 ಜರುಗಿದ 105ನೇ ಘಟಿಕೋತ್ಸವದಲ್ಲಿ ಕುಲಾದಿಪತಿ ಲೋಕನಾಥ ಪಿ.ಹೆಚ್.ಡಿ ಪದವಿ ಪ್ರಧಾನ ಮಾಡಿದರು.

About The Author
Discover more from JANADHWANI NEWS
Subscribe to get the latest posts sent to your email.