ನಾಯಕನಹಟ್ಟಿ-: ಆರೋಗ್ಯವಂತ ಸಮಾಜಕ್ಕೆ ಪೋಲಿಯೋ, ಲಸಿಕೆ ವರದಾನವಾಗಿದೆ ಎಂದು ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಟಿ ಬಸಪ್ಪ ನಾಯಕ ಹೇಳಿದರು.
ಭಾನುವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಮಾದಯ್ಯನಹಟ್ಟಿ ಗ್ರಾಮದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು ಗ್ರಾಮದಲ್ಲಿ ಪೋಷಕರು ಹುಟ್ಟಿದ ಒಂದುವರೆ ತಿಂಗಳಿಂದ 5 ವರ್ಷದ ಮಗುವಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಬೇಕು ಎಂದರು.ಶಿಕ್ಷಕ ಹಾಲೇಶ್, ಆಶಾ ಕಾರ್ಯಕರ್ತೆ ರಾಧಾ, ಅಂಗನವಾಡಿ ಶಿಕ್ಷಕಿ ವೀಣಾ ,ಮಲ್ಲಮ್ಮ, ಸಹಾಯಕಿ ಮಂಜಮ್ಮ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.