ನಾಯಕನಹಟ್ಟಿ-: ಸಮೀಪದ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎನ್. ಉಪ್ಪಾರಹಟ್ಟಿ ಅಂಗನವಾಡಿ ಕೇಂದ್ರದಲ್ಲಿ ಮಗುವಿಗೆ ಪಲ್ಸ್ ಪೊಲಿಯೋ ಹನಿ ಹಾಕಿ ಚಾಲನೆ ನೀಡಿ ಮಾತನಾಡಿದ ಅವರು ಹುಟ್ಟಿದ ಒಂದುವರೆ ತಿಂಗಳಿಂದ 5 ಐದು ವರ್ಷದ ಮಗುವಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಬೇಕು ಇದಕ್ಕೆ ಪೋಷಕರು ಸಹಕಾರಿಸಬೇಕು ಜೊತೆಗೆ ಆರೋಗ್ಯ ಇಲಾಖೆ ಕೂಡ ಗ್ರಾಮದಲ್ಲಿ ಪ್ರತಿಯೊಬ್ಬ ಐದು ವರ್ಷದೊಳಗಿನ ಮಗುವಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವಂತೆ ಮನವಿ ಮಾಡಿದರು.




ಆಶಾ ಕಾರ್ಯಕರ್ತೆರಾದ ಪದ್ಮಾವತಿ, ಶಕುಂತಲಮ್ಮ, ಅಂಗನವಾಡಿ ಶಿಕ್ಷಕಿ ಲಕ್ಕಮ್ಮ ಸೇರಿದಂತೆ ಗ್ರಾಮಸ್ಥರು ಇದ್ದರು.
ನೇರಲಗುಂಟೆ
ನೇರಲಗುಂಟೆ ಅಂಗನವಾಡಿ ಡಿ. ಕೇಂದ್ರದಲ್ಲಿ ಪೋಲಿಯೋ ಲಸಿಕೆ ಚಾಲನೆ ನೀಡಿದ ಗ್ರಾಮ ಪಂಚಾಯತಿ ಸದಸ್ಯ ದುರುಗಮ್ಮ.
ನಾಯಕನಹಟ್ಟಿ ಹೋಬಳಿಯ ನೇರಲಗುಂಟೆ ಗ್ರಾಮದ ಅಂಗನವಾಡಿ ಡಿ ಕೇಂದ್ರದಲ್ಲಿ ಭಾನುವಾರ ಪಲ್ಸ್ ಪೋಲಿಯೋ ಲಸಿಕೆ ಮಗುವಿಗೆ ಹನಿ ಹಾಕುವ ಮೂಲಕ ಗ್ರಾಮ ಪಂಚಾಯತಿ ಸದಸ್ಯ ದುರುಗಮ್ಮ ಚಾಲನೆ ನೀಡಿದರು.
ಅಂಗನವಾಡಿ ಶಿಕ್ಷಕಿ ಸಿ. ವಿಶಾಲಾಕ್ಷಿ, ಸಹಾಯಕಿ ಕವಿತಮ್ಮ ಎ ಎನ್ ಎಂ ಉಷಾ,
ಮಕ್ಕಳು ತಾಯಂದಿರು ಗ್ರಾಮಸ್ಥರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.