September 16, 2025
IMG-20250521-WA0209.jpg

ಜಗತ್ತಿನಲ್ಲೇ ರಕ್ಷಣೆ ಮತ್ತು ಭದ್ರತಾ ವ್ಯವಸ್ಥೆಗೆ ಅತ್ಯಂತ ಹೆಚ್ಚಿನ ಅನುದಾನವನ್ನು ಮೀಸಲಿಟ್ಟ ದೇಶ ಎಂದರೆ ಅದು ನಮ್ಮ ಭಾರತ ದೇಶ ಎಂದು ನಿವೃತ್ತ ಕೆ ಎಸ್ ಅಧಿಕಾರಿಯನ್ನು ರಘುಮೂರ್ತಿ ಹೇಳಿದರು

ಚಳ್ಳಕೆರೆ ನಗರದಲ್ಲಿ ಆಪರೇಷನ್, ಸಿಂಧೂರದ ಅಬೂತಪೂರ್ವದ ಯಶಸ್ಸಿನ ಹಿನ್ನೆಲೆಯಲ್ಲಿ ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿ ಸಿಂಧೂರ ಆಪರೇಷನ್ ಮೂಲಕ ಭಾರತ ನೆರೆಹೊರೆಯ ರಾಷ್ಟ್ರಗಳನ್ನು ಒಳಗೊಂಡಂತೆ ಜಗತ್ತಿನ ಅನೇಕ ದೇಶಗಳಿಗೆ ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಅತ್ಯಾದುನಿಕ ಮತ್ತು ಅಕ್ರಮಣಕಾರಿ ಶಾಸ್ತ್ರಗಳನ್ನು ಹೊಂದಿದೆ ಎಂಬುದನ್ನು ತೋರಿಸಿಕೊಟ್ಟಿದೆ ದೇಸಿ ನಿರ್ಮಿತ ಬ್ರಹ್ಮೋಸ್ ರಫೆಲ್ ಮುಂತಾದ ಶಸ್ತ್ರಾಸ್ತ್ರಗಳಿಗೆ ಪಾಕಿಸ್ತಾನದ ಮತ್ತು ಪಾಕ್ ಪರ ರಾಷ್ಟ್ರಗಳು ನೀಡಿದಂತಹ ಶ ಸ್ಥಾತ್ರಗಳು ತರಗೆಲೆಯಂತೆ ಉದುರಿ ಹೋಗಿವೆ ಪಾಕಿಸ್ತಾನದ ಒಂಬತ್ತು ಏರ್ ಬೇಸ್ ಗಳನ್ನು ದೊಂಸ ಮಾಡಿದ್ದು ಒಂದೊಂದು ಏರ್ ಬೇಸ್ ಗಳನ್ನು ಪುನರ್ ನಿರ್ಮಾಣ ಮಾಡಲು ಅಂದಾಜು 15,000 ಕೋಟಿ ರೂಗಳ ಅಗತ್ಯವಿದೆ ಈಗಿನ ಪರಿಸ್ಥಿತಿಯಲ್ಲಿ ಇಸ್ಲಾಮಾಬಾದು ರಾವಲ್ ಪಿಂಡಿ ಮತ್ತು ಕರಾಚಿಗಳಲ್ಲಿ ನುಗ್ಗಿ ಪಾಕಿಗಳ ಭದ್ರತಾ ನೆಲೆಗಳನ್ನು ಧ್ವಂಸ ಮಾಡುವುದು ಅಷ್ಟು ಸುಲಭದ ಮಾತಲ್ಲ ಮಹಾಭಾರತದ ಅರ್ಜುನನಂತೆ ರಾಮಾಯಣದ ಶ್ರೀ ರಾಮನಂತೆ ನಮ್ಮ ದೇಶದ ಸೈನಿಕರು ಜೀವದ ಹಂಗನ್ನು ತೊರೆದು ಇಂತಹ ಮಹಾನ್ ಕಾರ್ಯ ಕೈಗೊಂಡಿದ್ದಾರೆ ಈ ಕಾರ್ಯಗಳನ್ನು ಭಾರತೀಯರಾದ ಪ್ರತಿಯೊಬ್ಬರು ಕೂಡ ಪ್ರಶಂಸಿಸಬೇಕು ಯಾರೂ ಕೂಡ ಈ ಸೈನಿಕರ ಬಗ್ಗೆ ಹಗುರವಾಗಿ ಮಾತಾಡುವುದು ಹಲವು ರಾಷ್ಟ್ರಗಳು ಪಾಕಿಸ್ತಾನದ ನೆಲೆಗಳಲ್ಲಿ ಪರಮಾಣು ಸೇರಿದಂತೆ ಹಲವು ರೀತಿಯ ಭದ್ರತಾ ಸಾಮಗ್ರಿಗಳ ಶೇಖರಣೆಗಳನ್ನು ಮಾಡಿರುವುದು ಈ ಕೃತ್ಯದಿಂದ ಬಟಾ ಬಯಲಾಗಿದೆ ಸಿಮ್ಮಿಣಿಯಂತೆ ಣಿಯಂತೆ ಗರ್ಜಿಸಿದ ಕರ್ನಲ್ ಸೋಫಿಯಾ ಖುರೇಶಿ ಮತ್ತು ಲಿಫ್ಟಿನೆಂಟ್ ಕರ್ನಲ್ ವ್ಯೂಮ ಸಿಂಗ್ ಅವರ ಕಾರ್ಯ ನಿಜಕ್ಕೂ ಕೂಡ ಭಾರತೀಯರಾದ ನಿಮಗೆ ಹೆಮ್ಮೆ ತರುವಂತದ್ದು ನಮ್ಮ ದೇಶದ ಸೈನಿಕರ ನೈತಿಕ ಸ್ಥೈರ್ಯ ಮತ್ತು ಇವರನ್ನು ಉದ್ದಿಪನಗೊಳಿಸಲು ಪ್ರತಿ ಗ್ರಾಮದಲ್ಲಿ ಪ್ರತಿ ಹೋಬಳಿಯಲ್ಲಿ ಇಂತಹ ತಿರಂಗ ಯಾತ್ರೆಗಳು ಅತ್ಯಂತ ಅವಶ್ಯಕವಿದೆ ಎಂದು ಹೇಳಿದರು ಸಮಾರಂಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರಳಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಮತ್ತು ಮುಖಂಡರುಗಳಾದ ಕುಮಾರಸ್ವಾಮಿ ತಾಲೂಕು ಮಂಡಲ ಅಧ್ಯಕ್ಷ ಸುರೇಶ್ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಜಯಪಾಲ್ ಶಿವಪುತ್ರಪ್ಪ ಸೋಮಶೇಖರ್ ಮಂಡಿಮಠ ಎಬಿವಿಪಿ ಮಂಜುನಾಥ್ ಕಾಲವೇಹಳ್ಳಿ ಪಾಲಯ್ಯ ನಾಯಕನಹಟ್ಟಿ ಮಂಡಲ್ ಅಧ್ಯಕ್ಷ ಚ ನಗನಹಳ್ಳಿ ನಹಳ್ಳಿ ಮಲ್ಲೇಶ್ ಕರಿಕೆರೆ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading