
ಚಳ್ಳಕೆರೆ ಏ21
ವಿವಾಹದ ಮೊದಲ ವಾರ್ಷಿಕೋತ್ಸವವನ್ನು ಹಿರಿಯ ನಾಗರಿಕರೊಂದಿಗೆ ಆಚರಣೆ ಮಾಡಿ ಕೂಂಡ ದಂಪತಿಗಳು.
ಹೌದು ಇದು ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿರುವ ಬನಶ್ರೀ ವೃದ್ಧಾಶ್ರಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬ್ರಾಂಚ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪವಿತ್ರ ದಶರಥ ಇವರು ಪ್ರಥಮ ವರ್ಷದ ವಿವಾಹ ವಾರ್ಷಿಕೋತ್ಸವ ದಂಪತಿಗಳ ಮಗುವಿನೊಂದಿಗೆ ಸಿಹಿಯೂಟ ಬಿಡಿಸಿ ಹಿರಿಯ ನಾಗರಿಕರ ಬೇಡಿಕೆ ಹಾರಿಸಿ ಅಗತ್ಯ ಪೀಠೋಪಕರಣಗಳನ್ನುನೀಡುವ ಮೂಲಕ ಹೋಳಿಗೆ ಊಟ ಬಡಿ ಸುವ ಮೂಲಕ ದಂಪತಿಗಳು ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡರು.

About The Author
Discover more from JANADHWANI NEWS
Subscribe to get the latest posts sent to your email.