ಚಳ್ಳಕೆರೆ ಜ.21ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗೌರಸಮುದ್ರ ಗ್ರಾಮದಲ್ಲಿ ಇಂದು ಪರಿಶಿಷ್ಟ ಜಾತಿ ಜನಾಂಗಕ್ಕೆ(S C) ಸೇರಿದ ತಿಪ್ಪೇಸ್ವಾಮಿ ನವರು ದೈವಧೀನರಾಗಿರುತ್ತಾರೆ ಸುದ್ದಿ ತಿಳಿದು ಗೌರಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ ಓಬಣ್ಣ ನವರು ಕೂಡಲೇ ಸರ್ವ ಸದಸ್ಯರಿಗೆ ವಿಷಯ ತಿಳಿಸಿ ಅಧ್ಯಕ್ಷರು ಮತ್ತು ಸದಸ್ಯರು ಸ್ಥಳಕ್ಕೆ ಆಗಮಿಸಿ ಅವರ ಕುಟುಂಬ ಮುಖ್ಯಸ್ಥರಿಗೆ ಶವ ಸಂಸ್ಕಾರಕ್ಕಾಗಿ 5000ಗಳನ್ನು ನೀಡಲಾಯಿತು ಅಧ್ಯಕ್ಷರು ಮಾತನಾಡಿ ಗೌರಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಮರಣ ಹೊಂದಿದ್ದಲ್ಲಿ ಗ್ರಾಮ ಪಂಚಾಯಿತಿಯಿಂದ 5,000 ರೂ ಗಳನ್ನು ನೀಡಲಾಗುತ್ತೆ ಎಂದು ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಜಿಎಂ ಈರಣ್ಣ. ಸುಭಾಷಿಣಿ. ಭಾಗ್ಯಮ್ಮಭೋಮಣ್ಣ. ಶಶಿಕುಮಾರ್. ನಾಗವೇಣಿ. ಶಶಿರೇಖಾಬೋಮಣ್ಣ. ವಕೀಲರಾದ ಎಂ ಚಂದ್ರಣ್ಣ .ಬಿಲ್ ಕಲೆಕ್ಟರ್ ಪ್ರಕಾಶ್ ಮತ್ತು ಊರಿನ ಮುಖಂಡರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.