September 16, 2025
IMG-20241120-WA0201.jpg

ವರದಿ ಎಂ ಶಿವಮೂರ್ತಿ

ನಾಯಕನಹಟ್ಟಿ: ಲೋಕೋಪಯೋಗಿ ಇಲಾಖೆಯಡಿ ಮಂಜೂರಾದ ೫ ಕೋಟಿ ರೂ. ೩.೬ ಕಿ.ಮಿ ಡಾಂಬರೀಕರಣ ಮತ್ತು ರಸ್ತೆ ಹಗಲಿಕರಣಕ್ಕೆ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮಲ್ಲೂರಹಳ್ಳಿ ರಸ್ತೆಯವರೆಗೆ ರಸ್ತೆ ಹಗಲಿಕರಣ ಕಾಮಗಾರಿಗೆ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಭೂಮಿ ಪೂಜೆ ನೇರವೇರಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ಪ.ಪಂ ಅಧ್ಯಕ್ಷೆ ಮಂಜುಳ ಶ್ರೀಕಾಂತ್, ಸದಸ್ಯರಾದ ಜೆ.ಆರ್.ರವಿಕುಮಾರ್, ಸೈಯದ್ ಅನ್ವರ್, ಕೆ.ಪಿ.ತಿಪ್ಪೇಸ್ವಾಮಿ, ಓಬಯ್ಯ, ಪ.ಪಂ ಮುಖ್ಯಾಧಿಕಾರಿ ಓ.ಶ್ರೀನಿವಾಸ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಲರಾಜ್, ತಳಕು & ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್‌ರೆಡ್ಡಿ, ಬಕರ್‌ಹುಕಂ ಕಮಿಟಿ ಸದಸ್ಯ ಬೋರನಾಯಕ, ಮಾಜಿ ಪ.ಪಂ ಸದಸ್ಯ ಬಸಪ್ಪ ನಾಯಕ, ವಕೀಲರಾದ ಉಮಾಪತಿ, ಕಾಂಗ್ರೆಸ್ ಮುಖಂಡ ಮುದಿಯಪ್ಪ, ಜಾಕೀರ್ ಹುಸೇನ್, ಕುಧಾಪುರ ಪ್ರಕಾಶ್, ಕಾಂಗ್ರೆಸ್ ಮುಖಂಡ ಪ್ರಭುಸ್ವಾಮಿ, ಬಂಡೆಕೊಪಲೆ ಓಬಣ್ಣ, ಆಶೋಕ್, ಓಬಳೇಶ್, ಏಕಣ್ಣ, ಮಹದೇವಪುರ ಗ್ರಾ.ಪಂ ಅಧ್ಯಕ್ಷ ತಿಪ್ಪೇಸ್ವಾಮಿ, ಇನ್ನೂ ಮುಂತಾದವರು ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading