ದೇವರ ದರ್ಶನ ಕಡೆ ಶ್ರಾವಣದ ಪ್ರಯುಕ್ತ ಒಳಮಠ- ಹೊರಮಠ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಸರಿತಿ ಸಾಲಿನಲ್ಲಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ದರ್ಶನ ಪಡೆದ ಭಕ್ತರು.ಸರಿತಿ ಸಾಲಿನಲ್ಲಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ದರ್ಶನ ಪಡೆದ ಭಕ್ತರು. ಗೋಪನಹಳ್ಳಿ ಶಿವಣ್ಣ August 20, 2025 ನಾಯಕನಹಟ್ಟಿ: ಕಡೆ ಶ್ರಾವಣ ಮಾಸದ ಕಡೆ ಸೋಮವಾರದ ಪ್ರಯುಕ್ತ ಪಟ್ಟಣದ ಶ್ರೀಗುರು ತಿಪ್ಪೇರುದ್ರಸ್ವಾಮಿಯ ಹೊರಮಠ-ಒಳಮಠಗಳಿಗೆ ಸಾವಿರಾರು ಭಕ್ತರು ಭೇಟಿ...Read More