
ಚಳ್ಳಕೆರೆ ಏ20
ಚರಂಡಿ ಬಳಿ ನವಜಾತ ಶಿಶು( ಹೆಣ್ಣು
ಮಗು)ವನ್ನು ಎಸೆದು ಹೋಗಿರುವ ಅಮಾನವೀಯ ಘಟನೆ ನಡೆದಿದೆ.
ಚಳ್ಳಕೆರೆ ತಾಲ್ಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದಲ್ಲಿ ನಾಲ್ಕು ತಿಂಗಳ ಹಸುಳೆ ಕಂದ ಚರಂಡಿಯಲ್ಲಿ ಪತ್ತೆಯಾಗಿದೆ.
ಸುಮಾರು 4-5 ತಿಂಗಳ ನವಜಾತ ಶಿಶು ಇದಾಗಿದೆ. ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು ತಳಕು ಪೋಲೀಸ್ ಠಾಣೆ ಪಿಎಸ್ ಐ ಶಿವಕುಮಾರ್ ಭೇಟಿ ನೀಡಿದ್ದು ಪರಿಶೀಲನೆ ಮಾಡಿದ್ದಾರೆ…
About The Author
Discover more from JANADHWANI NEWS
Subscribe to get the latest posts sent to your email.