
ಚಳ್ಳಕೆರೆ ಏ.20
ವಿದ್ಯುತ್ ಕಂಬಗಳು ಜಮೀನಿನಲ್ಲಿ ಧರೆಗೆ ಕೃಷಿಕರಲ್ಲಿ ಆತಂಕ:



ಹೌದು
ಚಳ್ಳಕೆರೆ ತಾಲೂಕಿನ ಬೇಡರಹಳ್ಳಿ ಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬುಕ್ಕಂಸಬೂದಿ ಗ್ರಾಮದಲ್ಲಿ ಮೂರು ವಿದ್ಯುತ್ ಕಂಬಗಳು ಧರೆಗೆ ಉರುಳುವೆ ಈ ಹಿನ್ನೆಲೆಯಲ್ಲಿ ಬುಕ್ಕಂಹಬೂದಿ ಗ್ರಾಮಸ್ಥರು ಭಯ ಭೀತರಾಗಿದ್ದಾರೆ, ಮೂರು ವಿದ್ಯುತ್ ಕಂಬ ನೆಲಕುರಳಿ 5 ದಿನಗಳಾದರೂ ಇತ್ತ ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಿಲ್ಲ ಬೆಸ್ಕಾಂ ಅಧಿಕಾರಿಗಳ ಗಮನಸೆಳೆದು ಐದು ದಿನಗಳಿಂದ ಗ್ರಾಮಸ್ಥರು ಹೇಳುತ್ತಾ ಬಂದಿದ್ದಾರೆ ಆದರೂ ಸಹ ಅಧಿಕಾರಿಗಳ ನಿರ್ಲಕ್ಷದಿಂದ ಸುತ್ತ ಮುತ್ತಲಿನ ನೀರಾವರಿ ತೋಟಗಳು ಬತ್ತಿ ಹೋಗಿದ್ದು ರೈತರಲ್ಲಿ ಆತಂಕ ಉಂಟಾಗಿದೆ ಅಲ್ಲದೆ ಕೃಷಿ ಚಟುವಟಿಕೆಗಳಿಗೆ ಕಂಬ ಬಿದ್ದಿರುವುದರಿಂದ ತೊಂದರೆ ಉಂಟಾಗಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುವರೆ ಕಾದು ನೋಡಬೇಕಾಗಿದೆ
About The Author
Discover more from JANADHWANI NEWS
Subscribe to get the latest posts sent to your email.