January 29, 2026
parade.jpg

ಚಳ್ಳಕೆರೆ ಜ.20


ಚಳ್ಳಕೆರೆ
ತಾಲ್ಲೂಕಿನ ಪರಶುರಾಂಪುರ ಹೋಬಳಿಯ
ಟಿ.ಎನ್. ಕೋಟೆ ಹಾಗೂ ದೋಡ್ಡಚೆಲ್ಲೂರು ಗ್ರಾಪಂಯ ಕೃಷಿ ಸಖಿ ಸೇರಿದಂತೆ ಗುಡಿಹಳ್ಳಿ ಪ್ರಗತಿ ಪರರೈತ ಸೇರಿಒಟ್ಟು ಮೂರುಜನ ಜ.26ರಂದು ನಡೆಯುವ ದೆಹಲಿಯಲ್ಲಿ ಗಣ ರಾಜ್ಯೋತ್ಸದಲ್ಲಿ ಭಾಗವ ಹಿಸಲು ಆಯ್ಕೆಯಾಗಿದ್ದಾರೆ.

ಟಿ.ಎನ್ ಕೋಟೆ ಗ್ರಾಪಂಯ ಕೃಷಿ ಸಖಿ ಎಲ್ ಪಿ ವೀಣಾ ಕೌಶಲ್ಯಾಭಿವೃದ್ಧಿ ಸಂವರ್ಧನಾ ರಾಷ್ಟ್ರೀಯ ಜೀವನೋಪಾಯ ಸಂಸ್ಥೆಯ
2022ರಲ್ಲಿ ಆಯ್ಕೆಯಾಗಿದ್ದರು.
ಅಡಿಯಲ್ಲಿ ಸಂಘ ಕೃಷಿ ಹಾಗೂ ಭೂಜಲ ಯೋಜನೆಅಡಿಯಲ್ಲಿ ಸಿಆ‌ ಪರಿಯಾಗಿ ನೀರಿನ ಸಂರಕ್ಷಣೆ ಬಗ್ಗೆ ಸ್ವಸಹಾಯ
ಮಹಿಳಿಯರಿಗೆ,ರೈತರು ಹಾಗೂ
ಗ್ರಾಮಸ್ಥರಿಗೆ ಕಾರ್ಯಕ್ರಮದ ಮೂಲಕ ಅರಿವು ಮೂಡಿಸುತ್ತಿದ್ದು ಇವರ ಕಾರ್ಯ
ಗುರುತಿಸಿ ಅಟಲ್ ಭೂ ಜಲ ಯೋಜನೆಯಡಿಯಲ್ಲಿ ವಾಟರ್
ವಿಶೇಷ ವಾರಿಯರ್ಸ್‌ ಎಂದು ವೈಖರಿಯನ್ನ
ಗುರುತಿಸಿ ಪ್ರತಿನಿಧಿಯಾಗಿದೆಹಲಿಯಲ್ಲಿ
ಆಯ್ಕೆಯಾಗಿದ್ದಾರೆ.
ದೋಡ್ಡಚೆಲ್ಲೂರು ನಡೆಯುವ ಗಣರಾಜ್ಯೋತ್ಸದಲ್ಲಿ ಭಾಗವಹಿಸಲು
ಗ್ರಾಪಂಯಡಿ.ಅರುಣ ಸ್ವಸಹಾಯ ಸಂಘದ
ಸದಸ್ಯರಾಗಿದ್ದ ಇವ ರುಜಿ ಪ೦ಎನ್‌ ಆ‌
ಯೋಜನೆ ಮೂಲಕ ಕೃಷಿ ಎಲ್
ಸಖಿಯಾಗಿಆಯ್ಕೆಯಾಗಿದ್ದರು. ಇಬ್ಬರೂ ಕೃಷಿ ವಿಜ್ಞಾನಕೇಂದ್ರದಲ್ಲಿ ಸಾವಯವ ಹಾಗೂ ನೈಸರ್ಗಿಕ ಕೃಷಿ ತರಬೇತಿ ಪಡೆದಿರುವ ಇವರನ್ನು ರೈತರಿಗೆ ಕೃಷಿ
ಇಲಾಖೆಯಿಂದ ಲಭಿಸುವ ಯೋಜನೆಗಳು ಕುರಿತು ಮಾಹಿತಿಜತೆ ಇಲಾಖೆಯಿಂದ ರೈತರು,ಮಹಿಳಾ ಫಲಾನುಭವಿಗಳಿಗೆ ಯೋಜನೆರೂಪಿಸುವಲ್ಲಿಸಹಕಾರಿಯಾಗಿದ್ದರಿಂದ ಗಣರಾಜ್ಯೋತ್ಸವದಲ್ಲಿಭಾಗವಹಿಸಲು ಆಯ್ಕೆಯಾಗಿದ್ದಾರೆ.

ಪರಶುರಾಂಪುರ ಹೋಬಳಿಯ ಇಬ್ಬರು ಕೃಷಿ ಸಖಿಯರು ಹಾಗೂ ಗುಡಿಹಳ್ಳಿ ಗ್ರಾಮದ ಪ್ರಗತಿಪರರೈತರಂಗಣ್ಣ ಸೇರಿದಂತೆ ಚಳ್ಳಕೆರೆ ತಾಲ್ಲೂಕಿನ ಮೂರುಜನ ಚಿತ್ರದುರ್ಗಜಿಲ್ಲೆಯಿಂದದೆಹಲಿಯಲ್ಲಿ ನಡೆಯುವ ಜ.26ರಂದು ನಡೆಯುವ ಗಣರಾಜ್ಯೋತ್ಸದಲ್ಲಿ ಭಾಗವಹಿಸಲಿದ್ದಾರೆ.
ನಮ್ಮಕಾರ್ಯವೈಖಲಿಯನ್ನ ಗುರುತಿಸಿ ದೆಹಲಿಯಲ್ಲಿನಡೆಯುವ ಗಣ ರಾಜ್ಯೋತ್ಸವದಲ್ಲಿ ಭಾಗವಹಿಸಲು ಅವಕಾಶ ಕಲ್ಪಸಿದ ಅಟಲ್ ಭೂ ಜಲ ಅಧಿಕಾಲಗಳ ವರ್ಗ ಹಾಗೂ ಎನ್‌ಆರ್‌ಎಲ್‌ ಎಂ ಮತ್ತು ಕೃಷಿಇಲಾಖೆಯ ಅಧಿಕಾಲಗಳಿಗೆಧನ್ಯವಾದಗಳು.
ಎಲ್ ಪಿ ವೀಣಾ ಮತ್ತು ಅರುಣ
ಕೃಷಿ ಸಖಿಯರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading