ಚಳ್ಳಕೆರೆ:
ನೀರಿನ ಕೊರತೆ ಸಮಸ್ಯೆಗೆ ಪರಿಹಾರವಾಗಿ ರೈನ್ ಪೈಪ್ ಅಳವಡಿಸಿಕೊಂಡಿರುವ ರೈತರು \nಉತ್ತಮ ಬೆಳೆ ಇಳುವರಿಯನ್ನು ದಾಖಲಿಸುತ್ತಿದ್ದಾರೆ. ಸಾಂಪ್ರದಾಯಿಕ ನೀರಾವರಿ ಪದ್ಧತಿಗಳಿಗಿಂತ ರೈನ್ ಪೈಪ್ ವ್ಯವಸ್ಥೆ ಕಡಿಮೆ ನೀರಿನಲ್ಲಿ ಸಮರ್ಪಕವಾಗಿ ಬೆಳೆಗಳಿಗೆ ನೀರು ತಲುಪಿಸುವುದರಿಂದ ರೈತರಿಗೆ ಲಾಭಕರವಾಗುತ್ತಿದೆ ಎಂದು ಸತ್ಯನಾರಾಣಸ್ವಾಮಿ ಇರಿಗೇಷನ್ ಮಾಲಿಕ ಸತ್ಯನಾರಾಣ ತಿಳಿಸಿದ್ದಾರೆ









ಚಳ್ಳಕೆರೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ರೈನ್ ಪೈಪ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ರೈತರು, ಟೊಮೆಟೊ, ಮೆಣಸಿನಕಾಯಿ, ಈರುಳ್ಳಿ, ಜೋಳ . ಹಣ್ಣು.ತರಕಾರಿ ಸೇರಿದಂತೆ ಹಲವಾರು ಬೆಳೆಗಳಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಸಮಾನ ಪ್ರಮಾಣದಲ್ಲಿ ನೀರು ಸಿಂಪಡಣೆ ಆಗುವುದರಿಂದ ಬೆಳೆಗಳಿಗೆ ಹಾನಿಯಾಗದೇ ಆರೋಗ್ಯಕರ ಬೆಳವಣಿಗೆ ಸಾಧ್ಯವಾಗಿದೆ.





ರೈನ್ ಪೈಪ್ ಈಗ ಚಳ್ಳಕೆರೆ ನಗರದಲ್ಲೇ ತಯಾರು ಮಾಡುವುದರಿಂದ ಕಡಿಮೆದರದಲ್ಲಿ ಗುಣಮಟ್ಟ ದೀಘ್ರ ಬಾಳಿಕೆಯ ರೈನ್ ದೊರೆಯಲಿದೆ.ರೈತರು ರೈನ್ ಪೈಪ್ ಪದ್ಧತಿ ಕಡಿಮೆ ನೀರಿನ ಪ್ರದೇಶಗಳಿಗೆ ಸೂಕ್ತವಾಗಿದ್ದು, ಭವಿಷ್ಯದಲ್ಲಿ ಹೆಚ್ಚಿನ ರೈತರು ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.💧 ನೀರಿನ ಕೊರತೆಯೇ? ಪರಿಹಾರ ನಮ್ಮಲ್ಲಿದೆ…👉 ಉತ್ತಮ ಗುಣಮಟ್ಟದ, ದೀರ್ಘಬಾಳಿಕೆಯ ರೈನ್ ಪೈಪ್
✔️ ಕಡಿಮೆ ಬೆಲೆ
✔️ ಕಡಿಮೆ ಒತ್ತಡದಲ್ಲಿ ಸಮನಾಗಿ ನೀರು ಸಿಂಪಡಣೆ
✔️ 50% ಕ್ಕಿಂತ ಹೆಚ್ಚು ನೀರು–ವಿದ್ಯುತ್ ಉಳಿತಾಯ!🌱 ತೆಂಗು, ತರಕಾರಿ, ನೆಲಗಡಲೆ ಸೇರಿದಂತೆ ಎಲ್ಲ ಬೆಳೆಗಳಿಗೆ ಸೂಕ್ತ.
👨🌾 ನಿಮ್ಮದೇ ಪೈಪ್ ಇದ್ದರೆ ಇನ್ನೂ ಕಡಿಮೆ ವೆಚ್ಚ!ಹೆಚ್ಚಿನ ಮಾಹಿತಿಗಾಗಿಶ್ರೀ ಸತ್ಯನಾರಾಯಣಸ್ವಾಮಿ ಇರಿಗೇಷನ್
ಪಾವಗಡ ರಸ್ತೆ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ.


About The Author
Discover more from JANADHWANI NEWS
Subscribe to get the latest posts sent to your email.