March 18, 2026
IMG-20251119-WA0259.jpg

ನಾಯಕನಹಟ್ಟಿ : ಸಮ ಸಮಾಜದ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವವಾದದ್ದು ಎಸ್‌ ಡಿ ಎಂ ಸಿ ಸದಸ್ಯ ಬಿ ಕಾಟಯ್ಯ ಹೇಳಿದರು

ಬುಧವಾರ ಸಮೀಪದ ರೇಖಲಗೆರೆ ಲಂಬಾಣಿಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾದ ಜಿ ರಂಗನಾಥ ಜಿ ಎ ನಾಗರಾಜ ಬಿಳ್ಕೋಡುಗೆ ಸಮಾರಂಭದಲ್ಲಿ ಮಾತಾನಾಡಿದ ಅವರು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಗಣಿತ ಶಿಕ್ಷಕರಾದ ರಂಗನಾಥ ಮತ್ತು ನಾಗರಾಜು ಅವರು ಉತ್ತಮವಾದ ಬೋದನೆ ಮಾಡುತ್ತಿದ್ದರು. ಸರ್ಕಾರದ ಆದೇಶದಂತೆ ಇಬ್ಬರು ಶಿಕ್ಷಕರನ್ನು ವರ್ಗಾವಣೆ ಮಾಡಿರುವುದು ತುಂಬಾ ನೋವಿನ ಸಂಗತಿ ವಿಧ್ಯಾರ್ಥಿಗಳು ಮುಂಬರುವ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಉತ್ತಮವಾದ ಫಲಿತಾಂಶ ಪಡೆದು ಶಾಲೆಗೆ ಮತ್ತು ಹೆತ್ತವರಿಗೆ ಕೀರ್ತಿ ತರಬೇಕು ಎಂದು ವಿಧ್ಯಾರ್ಥಿಗಳಿಗೆ ತಿಳಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಾತಾನಾಡಿ ಗಣಿತ ಶಿಕ್ಷಕ ರಂಗನಾಥ ಮತ್ತು ವಿಜ್ಞಾನ ಶಿಕ್ಷಕ ಕೆ ಟಿ ನಾಗಭೂಷಣ ನಮ್ಮ ಸರ್ಕಾರಿ ಪ್ರೌಢ ಶಾಲೆಗೆ ಭದ್ರ ಬುನಾದಿ ಇದ್ದಂತೆ 2007 ನೇ ಸಾಲಿನಿಂದ ಇಲ್ಲಿವರಿಗೆ ನಿರಮತರವಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಕೆ ಕೊಡುಸುವುದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ, ರೇಖಲಗೆರೆ ಲಂಬಾಣಿಹಟ್ಟಿ ಶಾಲೆಯನ್ನ ರಾಜ್ಯ ರಾಷ್ಷ್ರ ಮಟ್ಟದಲ್ಲಿ ಹೆಸರು ಬರುವಾಗಿ ಶ್ರಮವಹಿಸಿ ಶಾಲೆಗೆ ಸರ್ವತೋಮುಖವಾಗಿ ಅಭಿವೃದ್ಧಿಗೆ ಶ್ರಮಸಿದ್ದಾರೆ ಎಂದು ಹೇಳಿದರು.
ವಿಜ್ಷಾನ ಶಿಕ್ಷಕ ಕೆ ಟಿ ನಾಗಭೂಷಣ ಮಾತಾನಾಡಿ 2008ರಿಂದ ಈ ಒಂದು ಕುಗ್ರಾಮದಲ್ಲಿ 5 ಜನ ಶಿಕ್ಷಕರು ಈ ಒಂದು ಶಾಲೆಗೆ ಶಿಕ್ಷಕರಾಗಿ ಆಗನಮಿಸಿಸುತ್ತೇವೆ ಆಗಿನ ಪರಿಸ್ಥಿತಿಯಲ್ಲಿ ಗುಡಿಸಲಿನಲ್ಲಿ ವಿಧ್ಯಾರ್ಥಿಗಳಿಗೆ ಶಿಕ್ಷಣವನ್ನ ಕೊಡುವಾಗ ಈ ಗ್ರಾಮದ ಶಿಕ್ಷಕ ಅರುಣ್‌ ಕುಮಾರ್‌ನವರು ನಮಗೆ ಸಹಕಾರ ನೀಡಿದರು ಅಂದಿನಿಂದ ಇಂದಿನವರಿಗೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ಗ್ರಾಮಸ್ಥರ ಹಾಗೂ ಶಿಕ್ಷಕರ ಕೊಡುಗೆ ಅಫಾರ ಎಮದರು.
ಇನ್ನೂ ಇದೇ ವೇಳೆ ಬಿಳ್ಕೊಡುಗೆ ಹೊಂದಿದ ಗಣಿತ ಶಿಕ್ಷಕರಾದ ಜಿ ರಂಗನಾಥ್ ಮಾತಾನಾಡಿದರು 2008ರಲ್ಲಿ 5 ಜನ ಪಂಚ ಪಾಂಡುವರಂತೆ ಆಗನಮಿಸಿದಾಗ ಈಗಿನ ಹಾಗೇ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಮೂಲಭೂತ ಸೌಲಭ್ಯಗಳು ಇರಲಿಲ್ಲ
ಇನ್ನು ಬಿಳ್ಕೊಡುಗೆ ಹೊಂದಿದ ಗಣಿತ ಶಿಕ್ಷಕರಾದ ಜಿ ರಂಗನಾಥ್ ಜಿ.ಎ. ನಾಗರಾಜ್ ರವರಿಗೆ ಸನ್ಮಾನಿಸಲಾಯಿತು.

ಈಸಂದರ್ಭದಲ್ಲಿ ಮುಖ್ಯ ಶಿಕ್ಷಕ ಹೆಚ್‌ ಡಿ ವೆಂಕಟೇಶ್‌, ಸಹ ಶಿಕ್ಷಕರಾದ ಜಗದೀಶ್, ಓಂಕಾರಪ್ಪ, ಶಿವಕುಮಾರ್, ರುದ್ರಮುನಿ, ಶಿವಕುಮಾರ್, ಅಶೋಕ್, ಮಂಜುನಾಥ, ಎಸ್‌ ಡಿ ಎಮ ಸಿ ಸದಸ್ಯ ಮಂಜುನಾತ ಶಿಕ್ಷಕಿಯಾರದ ಕಿರ್ತಿ, ರಮ್ಯಾ, ರಂಜಿತಾ, ಹಳೆಯ ವಿಧ್ಯಾರ್ಥಿಗಳು ಶಾಲೆಯ ವಿಧ್ಯಾರ್ಥಿ ವಿಧ್ಯಾರ್ಥಿನಿ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading