ಪರಶುರಾಂಪುರ ಜ.19
ಚಳ್ಳಕೆರೆ ತಾಲೂಕಿನ ಪಿಲ್ಲಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಭಾನುವಾರ ಸಾಹಿತ್ಯದ ಹಬ್ಬದಂತೆ ಗ್ರಾಮದ ಕವಿ ಜಿ.ಟಿ. ಈರಣ್ಣ ಅವರ ಆದರ್ಶವಾದಿ ಕವನ ಸಂಕಲನ ಬಿಡುಗಡೆ ಸಮಾರಂಭದ ಸಂಭ್ರಮದಿಂದ ಜರುಗಿತು.
ಪಿಲ್ಲಹಳ್ಳಿ ಗ್ರಾಮದ ಸಮತಾ ಸೇವಾ ಸಮಿತಿ, ಕೊರ್ಲಕುಂಟೆ ಗ್ರಾಮದ ಕನ್ನಡ ಸಾಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ತಿಪ್ಪಣ್ಣ ಮರಿಕುಂಟೆ ಅವರು ಸಂಕಲನ ಬಿಡುಗಡೆಗೊಳಿಸಿದರು.ಕತೆಗಾರ ಮೋದೂರು ತೇಜ, ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ, ಕಲಾವಿದ ಪಗಡಲಬಂಡೆ ನಾಗೇಂದ್ರಪ್ಪ, ಗ್ರಾಪಂ ಉಪಾಧ್ಯಕ್ಷ ಆರ್. ರಂಗನಾಥ, ಸದಸ್ಯರಾದ ಎಚ್. ಶ್ವೇತಾ, ಕೆ. ತಿಮ್ಮೇಗೌಡ,ಶಿಕ್ಷಕರಾದ ಹನುಮಂತಪ್ಪ,ಬಸವರಾಜ್, ಮತ್ತು ಟಿ. ನರಸಿಂಹಪ್ಪ, ದೊಡ್ಡಿರಪ್ಪ, ಕರಿಯಪ್ಪ, ರಮ್ಯ,ಸಮತಾ ಸೇವಾ ಸಮಿತಿ ಅಧ್ಯಕ್ಷ ಸಿ.ಹರೀಶ್,ಉಪಾಧ್ಯಕ್ಷ ವಿ.ನರಸಿಂಹಮೂರ್ತಿ,ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ,ಸಹ ಕಾರ್ಯದರ್ಶಿ ಎಂ.ನರಸಿಂಹ ಮೂರ್ತಿ,ಖಜಾಂಚಿ ಪಿ.ಜಿ.ಹರೀಶ್ ಕುಮಾರ್, ಸಂಚಾಲಕರಾದ ಕೆ.ಚಂದ್ರಶೇಖರ್, ಈ.ಲಕ್ಷಣ್,ಡಿ.ಈರಣ್ಣ,ಎಂ.ಮಾಂತರಾಜ್,ಕೆ.ಪ್ರಸನ್ನ, ಈ.ಸಣ್ಣ ದುರುಗೇಶ್,ಎಸ್.ಮಂಜು,ಸದಸ್ಯರಾದ ಎಸ್.ರಾಜೇಶ್ ಕುಮಾರ್, ಎನ್.ಧರಣೇಶ್,ಎನ್.ಈರಣ್ಣ,ಪಿ.ಚೇತನ್ ಕುಮಾರ್, ಎನ್.ಶ್ರೀನಿವಾಸ, ಎಸ್.ನರಸಿಂಹಮೂರ್ತಿ,ಎನ್.ರಮೇಶ್ ಮತ್ತಿತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.