ನಾಯಕನಹಟ್ಟಿ ಹೋಬಳಿಯ ಸಾರ್ವಜನಿಕರೆ ಎಚ್ಚರ.
ನಾಯಕನಹಟ್ಟಿ -ಹೋಬಳಿಯ
ಸಾರ್ವಜನಿಕರಿಗೆ ತಿಳಿಪಡಿಸುವುದೇನೆಂದರೆ ದಿನಾಂಕ 17 12 2025 ರಂದು ನಾಯಕನಹಟ್ಟಿ ಠಾಣೆ ಸರಹದ್ದು ಎನ್ .ದೇವರಹಳ್ಳಿ ಗ್ರಾಮದಲ್ಲಿ ಹಾಗೂ ತಳಕು ಠಾಣೆಯ ಸರಹದ್ದುದಿನ ಜಂಬಯ್ಯನಹಟ್ಟಿ, ಕೆರೆಯಾಗಲಹಳ್ಳಿ, ದೇವರೆಡ್ಡಿಹಳ್ಳಿ, ಹೊನ್ನೂರು, ಗ್ರಾಮಗಳಲ್ಲಿ ಎರಡು ದ್ವಿಚಕ್ರ ವಾಹನಗಳಲ್ಲಿ ಕೆಲವು ವ್ಯಕ್ತಿಗಳು ಬಂದು ರಾತ್ರಿ ಸಮಯದಲ್ಲಿ ಬೀಗ ಹಾಕಿರುವಂತಹ ಮನೆಗಳು ಅಂಗಡಿಗಳು ಮಳಿಗೆಗಳ ಬೀಗಗಳನ್ನು ಮುರಿದು ಕಳ್ಳತನ ಮಾಡಿಕೊಂಡು ನಂತರ ಕೆಲವೊಂದು ಮನೆಗಳಿಗೆ ಹೊಸ ಬೀಗಗಳನ್ನು ಹಾಕಿಕೊಂಡು ಹೋಗಿರುತ್ತಾರೆ ಆದ್ದರಿಂದ ತಮ್ಮ ತಮ್ಮ ಗ್ರಾಮಗಳಲ್ಲಿ ಬೀಗ ಹಾಕಿರುವ ಮನೆಗಳ ಹತ್ತಿರ ಯಾವುದಾದರೂ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ದ್ವಿಚಕ್ರ ವಾಹನಗಳು ಕಂಡು ಬಂದರೆ ಈ ಕೆಳಕಂಡ ಫೋನ್ ನಂಬರ್ ಗಳಿಗೆ ಮಾಹಿತಿಯನ್ನು ನೀಡಲು ಈ ಮೂಲಕ ಕೋರಲಾಗಿದೆ 112 ನಾಯಕನಟ್ಟಿ ಠಾಣೆಯ ಪಾಂಡುರಂಗಪ್ಪ ಪಿಎಸ್ಐ 9480803158 ಸಿಬ್ಬಂದಿರವರಾದ ಹಾಲೇಶಪ್ಪ 7353287332 ಶ್ರೀಹರಿ 7892857731
About The Author
Discover more from JANADHWANI NEWS
Subscribe to get the latest posts sent to your email.