ನಾಯಕನಹಟ್ಟಿ:: ಸಮೀಪದ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೀಮಗೊಂಡನಳ್ಳಿ ಗ್ರಾಮದ ಆರಾಧ್ಯ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ಜೀರ್ಣೋದ್ಧರಕ್ಕೆ 50.000 ರೂ .ನಗದು ಹಣವನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಿದರು

ಈ ಸಂದರ್ಭದಲ್ಲಿ ಊರಿನ ಮುಖಂಡರು ಹನುಮಣ್ಣ, ಗೌಡ್ರು ಚಂದ್ರಣ್ಣ ,ಜಿಡಿಆರ್ ತಿಪ್ಪೇಸ್ವಾಮಿ ,ಜಿ ಹೆಚ್ ರಂಗಸ್ವಾಮಿ ,ಗೌತಮ್,ಓಬಣ್ಣ,
ಲೋಕೇಶ್,ಬಸವರಾಜ್ . ಶಿವಮೂರ್ತಿ,ಹನುಮಣ್ಣ ,ನಾಗರಾಜ್ ಹಾಗೂ ಊರಿನ ಗ್ರಾಮಸ್ಥರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.