March 17, 2026
IMG-20241217-WA0129.jpg

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಮೀನಾಕ್ಷಿ ಸ್ವಾಮೀಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರನ್ನು ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ವಿವಿಧ ಮುಖಂಡರುಗಳು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರುಗಳಾದ ದೇವರಾಜು, ಶೋಭಾ, ಸುರೇಶ್, ನಂಜುಂಡ, ಷಣ್ಮುಖ, ಬಲರಾಮ್, ರಂಗೇಗೌಡ, ರಂಗಮ್ಮ, ನಾಗರಾಜಣ್ಣ, ಶಾರದಮ್ಮ, ಕಿಶೋರಿ, ಸವಿತ, ರುಕ್ಮಿಣಿ, ಪುಷ್ಪ, ನಂದಿನಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ದೇವಯ್ಯ, ಮುಖಂಡರಾದ ಬೀರೇಗೌಡ, ರಂಗೇಗೌಡ, ರಾಜೇಗೌಡ, ಲಕ್ಕೇಗೌಡ, ಗೋವಿಂದ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಾಂಧಿಶಿವಣ್ಣ, ಮಾಜಿ ಚೇರ್ಮನ್ ಹಳ್ಳಿಮೈಸೂರು ಯೋಗೇಶ್ ಹಾಗೂ ಗ್ರಾಮಸ್ಥರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading