September 15, 2025
n66463556617474457164730d0932ef7ab68a2a4541a5667403b4823e0cff0e863462859cc0e0ebdb3e2d14.jpg

ಹೊ ಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಶಿವಗಂಗಾ
ಮದ್ಯದ ಪೆಟ್ರೋಲ್ ಬಂಕ್ ಸಮೀಪ
ಶುಕ್ರವಾರ ರಾತ್ರಿ ನಡೆದಿರುವ ಭೀಕರ ಅಪಘಾತದಲ್ಲಿ
ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ನಾಲ್ವರು
ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಹೊಳಲ್ಕೆರೆ ತಾಲೂಕಿನ ಉದ್ಯಮಿ ಹರೇನಹಳ್ಳಿ
ತಿಪ್ಪೇಸ್ವಾಮಿ ಇವರ ಪತ್ನಿ ಗಂಗಮ್ಮ ಪುತ್ರ ಯಶವಂತ
ಅವರ ಪತ್ನಿ ಕಾವ್ಯ, ಇಬ್ಬರೂ ಮೊಮ್ಮಕ್ಕಳು ಸ್ಥಳದಲ್ಲೇ
ಸಾವನ್ನಪ್ಪಿದ್ದಾರೆ.
ಯಶವಂತ ಅವರು ತೀವ್ರವಾಗಿ ಗಾಯಗೊಂಡು
ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿತ್ರದುರ್ಗ
ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರಳ್ಳಿ ಕಡೆಯಿಂದ ಹೊಳಲ್ಕೆರೆಗೆ ಬರುತ್ತಿದ್ದ ಟ್ರ್ಯಾಕ್ಟ‌
ಹಾಗೂ ಚಿತ್ರದುರ್ಗದಿಂದ ಬರುತ್ತಿದ್ದ ಹೊಳಲ್ಕೆರೆಗೆ
ಬರುತ್ತಿದ್ದ ಕಾರ್ ನಡುವೆ ಅಪಘಾತ ಸಂಭವಿಸಿದೆ.ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading