March 17, 2026
IMG-20260317-WA0159.jpg

.

ನಾಯಕನಹಟ್ಟಿ- ಪ್ರತಿಯೊಬ್ಬರೂ ಯುಗಾದಿ ಮತ್ತು ರಂಜಾನ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ನಾಯಕನಹಟ್ಟಿ- ಪಿಎಸ್ಐ ಜಿ.ಪಾಂಡುರಂಗಪ್ಪ ಕರೆ ನೀಡಿದರು.

ಮಂಗಳವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಹಿಂದೂ ಮತ್ತು ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಯುಗಾದಿ ಮತ್ತು ರಂಜಾನ್ ಭವನ ಆಚರಣೆ ಮಾಡಬೇಕು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜೂಜಾಟ ಆಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು.
ಪೊಲೀಸ್ ಠಾಣೆಯ ಎಎಸ್ಐ ತಿಪ್ಪೇಸ್ವಾಮಿ,
ಮುಖಂಡರಾದ ಗಿರಿಯಜ್ಜ ಸೈಯದ್ ಮಾಬು, ಜಾಕಿರ್ ಹುಸೇನ್, ಇಬ್ರಾಹಿಂ, ಚೌಳಕೆರೆ ಬಸಣ್ಣ, ದೇವರಹಳ್ಳಿ ಮಲ್ಲಿಕಾರ್ಜುನ್, ಗಿಡ್ಡಾಪುರ ರುದ್ರಮುನಿ, ದಾಳಿಂಬೆ ಮಂಜು, ನಲಗೇತನಹಟ್ಟಿ ಕುಮಾರ್, ಪೊಲೀಸ್ ಠಾಣೆ ಸಿಬ್ಬಂದಿಗಳಾದ ಅಣ್ಣಪ್ಪ ನಾಯ್ಕ, ಅಜ್ಜಯ್ಯ, ಕುಮಾರ್ ದೇವರಾಜ್ ಕೋಟೆ, ಮಹಿಳಾಪೇದೇಗಳಾದ ಲಕ್ಷ್ಮೀದೇವಿ ,ಸುನಿತಾ ,ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading