ಚಳ್ಳಕೆರೆ ಫೆ17
ಆಂದ್ರಗಡಿಭಾಗಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶಗಳಿಗೆ ಪೋಲಿಸ್ ಗಸ್ತು ಹೆಚ್ಚಿಸಿ ಅಪರಿಚತರ ವ್ಯಕ್ತಿಗಳ ಬಗ್ಗೆ ನಿಗವಹಿಸುವಂತೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕಿನ ಚೌಳೂರು ಗ್ರಾಮದ ಸಮೀದ ಜೆಜೆ ಕಾಲೋನಿಯ ಪ್ರಭಕಾರ್ ಎಂಬ ವ್ಯಕ್ತಿಯನ್ನು ನಿಧಿ ಆಸೆಗೆ ಆಂದ್ರಮೂಲದ ವ್ಯಕ್ತಿ ಕೊಲೆ ಮಾಡಿದ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತನ ಕುಂಟುಂಬದ ಮನೆಗೆ ಭೇಟಿ ನೀಡಿ ಮಾತನಾಡಿದರು.
ಮಾತನಾಡಿದರು
ಕೊಲೆಯಾದ ಜಗಜೀವನ್ ರಾಂ ಕಾಲೋನಿಯ ವಾಸಿಯಾದ ಪ್ರಭಾಕರ್ ರವರ ಮನೆಗೆ ಭೇಟಿನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಘಟನಾ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಶೀಲನೆ ಮಾಡುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.






ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷಾ, ತಾಪಂ ಇ ಒ ಶಶಿಧರ,ಡಿವೈಎಸ್ಪಿರಾಜಣ್ಣ, ನಗರಸಭೆ ಸದಸದ್ಯ ವೀರಭದ್ರಯ್ಯ, ವಕೀಲ ಶಶಿಧರ, ನಗರಸಭೆ ಸದಸ್ಯರಾದ ರಮೇಶ್ ಗೌಡ, ಗ್ರಾಪಂ ಅಧ್ಯಕ್ಷ ಎಂ. ಆರ್ ರುದ್ರೇಶ್, ಜಿಲ್ಲಾ ಗ್ಯಾರೆಂಟಿ ಸಮಿತಿಯ ಸದಸ್ಯ ಚನ್ನಕೇಶವ, ತಾಲ್ಲೂಕು ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯ ಬಸವರಾಜ್, ಮುಖಂಡರಾದಚೌಳೂರುಪ್ರಕಾಶ್, ಗುಜ್ಜರಪ್ಪ, ರಂಗಸ್ವಾಮಿ, ತಿಪ್ಪೇಸ್ವಾಮಿ ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.