
ನಾಯಕನಹಟ್ಟಿ::ನ.16. ಹೋಬಳಿಯ
ಅಬ್ಬೆನಹಳ್ಳಿ ಗ್ರಾಮ ಪಂಚಾಯಿತಿಯ ಚೌಳಕೆರೆ ಗ್ರಾಮದಲ್ಲಿ ಅಕಾಲಿಕವಾಗಿ ನಿಧನರಾಗಿದ್ದ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಪಟೇಲ್ ಗೋವಿಂದ ನಾಯಕ ರವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅವರ ಪುತ್ರ ಹಾಗೂ ನನ್ನ ಸಹೋದರ ಪಿ.ಜಿ .ಗಜೇಂದ್ರ ರವರನ್ನು ಅವಿರೋಧವಾಗಿ ಆಯ್ಕೆ.

ಬಗರ್ ಹುಕ್ಕುಂ ಕಮಿಟಿ ಸದಸ್ಯ ಪಿ.ಜಿ. ಬೋರ ನಾಯಕ.
ಚೌಳಕೆರೆ ಗ್ರಾಮದ ಮಹಾ ಜನತೆಗೆ ಹೃತ್ಪೂರ್ವಕವಾಗಿ ಧನ್ಯವಾದಗಳು ತಿಳಿಸುತ್ತೇನೆ.
ಹಾಗೆನೇ ಈ ಆಯ್ಕೆಗೆ ಕಾರಣಕರ್ತರಾದ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಸಿ.ಬಿ. ಕುಮಾರಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಎಂ ಹೇಮಣ್ಣ, ಪಂಪಾಪತಿ, ಬಸಮ್ಮ, ಸಿ ಜಿ ಬಸವರಾಜ್ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಜಿ ಬೋರಯ್ಯ, ಊರಿನ ಮುಖಂಡರಾದ ಗೋ. ಮಲ್ಲಯ್ಯ ಬಿ ದೊಡ್ಡ ಬೋರಯ್ಯ ಬಸವರಾಜ್, ಬಂಗಾರಪ್ಪ, ಎಂ. ಪಾಲಯ್ಯ, ಚಂದ್ರಣ್ಣ ,ಗಾಂಧಿ ಬೋರಣ್ಣ, ಬಿ. ಬೋರಣ್ಣ ಬಿ. ಗೌಡ್ರು ಬಸಣ್ಣ, ಜಿ ಬಸಯ್ಯ, ಜಿ ಓಬನಾಯಕ, ಬಿ ಬಸಣ್ಣ ನಿವೃತ್ತ ಚೀಪ್ ಅಧಿಕಾರಿ ಪಿ
ಬಸಣ್ಣ , ಪೀರ್ ಸಾಬೀ ಚಾನೆಲ್ ಹಾಗೂ ಸಮಸ್ತ ಊರಿನ ಮುಖಂಡರುಗಳ ಆಯ್ಕೆಗೆ ಹರ್ಷವನ್ನು ವ್ಯಕ್ತಪಡಿಸಿದ್ದರು.

About The Author
Discover more from JANADHWANI NEWS
Subscribe to get the latest posts sent to your email.