March 16, 2026

ಚಳ್ಳಕೆರೆ ಅ.16

ಗ್ರಾಮ ಪಂಚಾಯಿತಿಯಲ್ಲಿ ಕಾನೂನು ಬಾಹಿರವಾಗಿ ಹಾಗೂ ಅಕ್ರಮ ಚಟುವಟಿಕೆಗಳಿಗೆ ಭಾಗಿಯಾದಂತಹ ನಗರಂಗೆರೆ ಸದಸ್ಯೆ ಶ್ರೀಮತಿ ಯರ್ರಮ್ಮ ಹಾಗೂ ನಗರಂಗೆರೆ ಮೀನುಗಾರರ ಸಹಕಾರ ಸಂಘ ನಿಯತ ಅಧ್ಯಕ್ಷ ಓಬಯ್ಯ ಮೇಲೆ ಸೊಮೊಟೋ (sumoto) ಕೇಸ್ ಅಡಿಯಲ್ಲಿ FIR ಸಲ್ಲಿಸಲು ಮನವಿ ಪತ್ರ ಸಲ್ಲಿಸಿರುವ ಕುರಿತು.

ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿ ಯಲ್ಲಿ ಕಾನೂನುಬಾಹಿರವಾಗಿ ನಗರಂಗೆರೆ ಮೀನುಗಾರರ ಸಹಕಾರ ಸಂಘ ನಿಯಮಿತ ಸಂಘವನ್ನು ಸ್ಥಾಪಿಸಿದ್ದು ಹಾಗೂ ಈ ಸಂಘವು ಕಾನೂನು ಅಡಿಯಲ್ಲಿ ಮಾನ್ಯತೆ ಪಡೆದಿಲ್ಲ ಎಂದು ನಗರಂಗೆರೆ ಗ್ರಾಮ ಪಂಚಾಯಿತಿಯ ಪಿಡಿಒ ರವರು ಸಹ ನಿರ್ದೇಶಕರು ಮೀನುಗಾರಿಕೆ ಇಲಾಖೆ ಚಳ್ಳಕೆರೆ ಹಾಗೂ ನಿರ್ದೇಶಕರು ಮೀನುಗಾರಿಕೆ ಇಲಾಖೆ ಚಿತ್ರದುರ್ಗ ಇವರಿಗೆ ಸಂಘವನ್ನು ರದ್ದು ಪಡಿಸುವಂತೆ ಕೋರಿ ಪತ್ರ ಬರೆದಿರುವುದು ಹಾಗೂ ಗ್ರಾಮ ಪಂಚಾಯಿತಿಯ ಮಹಿಳಾ ಸದಸ್ಯೆ ಸಂಘ ಸಂಸ್ಥೆಗಳಲ್ಲಿ ಕಾನೂನು ಬಾಹಿರವಾಗಿ ತೊಡಸಿಕೊಂಡಿರುವುದು ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ಮೇಲಾಧಿಕಾರಿಗಳ ಗಮನಕ್ಕೆ ಈ ದಿನ ಮನವಿ ಪತ್ರವನ್ನು ಜಿಲ್ಲಾಧ್ಯಕ್ಷರಾದಂತಹ ಎನ್.ಟಿ ನಾಗರೆಡ್ಡಿ ಬೇಡರೆಡ್ಡಿಹಳ್ಳಿ, ಬಾಲರಾಜ್ . ಎಸ್ ಪ್ರಧಾನ ಕಾರ್ಯದರ್ಶಿ, ಮಣಿಕಂಠ ಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಮತ್ತಿತ್ತರ ಜೊತೆಯಲ್ಲಿ ಮನವಿಯನ್ನು ಸಲ್ಲಿಸಿರುತ್ತಾರೆ

ಜಾಹಿರಾತು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading