
ಚಳ್ಳಕೆರೆ ನ.15
ವಿದ್ಯಾರ್ಥಿಗಳು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಪ್ರಾಚೀನ ದೇವಾಲಯ, ನಾನಾ ಸ್ಮಾರಕ ವೀಕ್ಷಿಸುವದರಿಂದ ಪ್ರಾಚ್ಯ ಪ್ರಜ್ಞೆ ಬೆಳೆಯಲು ಸಹಕಾರಿಯಾಗಿದೆ ಎಂದು ಬಿಇಒ ಸುರೇಶ್ ಹೇಳಿದರು.
ನಗರದ ಬಿಇಒ ಕಚೇರಿ ಸಭಾಂಗಣದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷ ಣ ಇಲಾಖೆ ಆಶ್ರಯದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಾಚ್ಯ ಪ್ರಜ್ಞೆ ಕುರಿತಾದ ಭಾಷಣ, ಪ್ರಬಂಧ, ಚಿತ್ರಕಲೆ ಮತ್ತು ರಸಪ್ರಶ್ನೆ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಮಕ್ಕಳಲ್ಲಿರುವ ಸೃಜನಾತ್ಮಕ ಕಲೆಗಳಾದ ಭಾಷಣ, ಪ್ರಬಂಧ, ರಸಪ್ರಶ್ನೆ, ಇತ್ಯಾದಿ ಕಲೆಗಳನ್ನು ರಾಜ್ಯದ ಐತಿಹಾಸಿಕ ದೇವಾಲಯ. ಶಾಸನ. ಪ್ರಾಚೀನ ವಸ್ತುಗಳ ಮುಂದಿನ ಪೀಳಿಗೆಗಾಗಿ ರಕ್ಷಣೆ ಎಲ್ಲರ ಮೇಲೆ ಜವಾಬ್ದಾರಿ ಇದೆ ಎಂದು ತಿಳಿದರು.
ಶಿಕ್ಷಕಿ ರೂಪ ಮಾತನಾಡಿ ಹೊರದೇಶದಿಂದ ನಮ್ಮ ಭಾರದ ಕಲೆ ಪುರಾತತ್ವ ದೇವಸ್ಥಾನ ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರೆ. ಪ್ರಾಚೀನ ದೇವಾಲಯಗಳ ನಿರ್ಮಾದಲ್ಲಿ ಯಾವುದೇ ಸೀಮೆಂಟ್. ಕಬ್ಬಿಣ ಬಳಕೆ ಮಾಡದೆ ಕಲ್ಲಿನಲ್ಲಿ ನಿರ್ಮಿಸಿದ ಸ್ಮಾರಕಳು ಶಾಸಳು ಸಾವಿರಾರು ವರ್ಷಗಳು ಕಳೆದರೂ ಉಳಿದಿವೆ .
ಇತ್ತೀಚಿನ ದಿನಗಳಲ್ಲಿ ಕಟ್ಟುತ್ತಿರು ಕಟ್ಟಡ.ಸೇತುವೆ.ಮನೆಗಳು ಹತ್ತು ವರ್ಷಗಳು ಕಳೆದರೆ ಬೀಳುವಹಂತಕ್ಕೆ ತಲುತ್ತವೆ ಆದ್ದರಿಂದ ಮಕ್ಕಳಲ್ಲಿ ಪ್ರಾಚ್ಯ ವಸ್ತುಗಳ ಸಂರಕ್ಷಣೆ ಅರಿವು ಮೂಡಿಸಲು ದೇವಸ್ಥಾನ.ಶಾಸನ. ಶಿಲ್ಪಕಲೆ ಬಗ್ಗೆ ಪ್ರಬಂಧ.ರ ಪ್ರಶ್ನೆ. ಚಿತ್ರಕಲೆ ಬಗ್ಗೆ ಅರಿಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಳಿಸಿದರು.
ಸಿಆರ್ ಪಿ ಮಾರುತಿ ಬಂಡಾರಿ ಮಾತನಾಡಿ ಪ್ರಾಚ್ಯ ವಸ್ತುಗಳ ರಕ್ಷಳಣೆ ಬಗ್ಗೆ ಪ್ರೌಢಶಾಲೆ ಹಂತದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಂದವರು ತಾಲೂಕು ಮಟ್ಟಕ್ಕೆ ಇಲ್ಲಿ ಪ್ರಥಮ ಬಂದವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ ಎಂದು ತಳಿಸಿದರು.
ಕಾರ್ಯಕ್ರಮದಲ್ಲಿ ತೀರ್ಪುಗಾರರಾದ ಶಿವಮೂರ್ತಿ.ರೂಪ.ಪಾವನ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಾಲಯ್ಯ.ರವಿಶಂಕರ್.ಶಿವಮೂರ್ತಿ.ರೂಪ.ಪಾವನ. ದಾದಪೀರ್ .ಶಿವಣ್ಣ ಈಶ್ವರಪ್ಪ.ಜಗದೀಶ್. ಸವಿತ. ಇತರರಿದ್ದರು.



About The Author
Discover more from JANADHWANI NEWS
Subscribe to get the latest posts sent to your email.