ಚಳ್ಳಕೆರೆ ಅ.15
ನಗರದ ಚಿತ್ರದುರ್ಗ ರಸ್ತೆಯ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಶಾಸಕ ಟಿ.ರಘುಮೂರ್ತಿಯವರು ಪುತ್ರಿ ಚಿ.ಸೌ. ಡಾ. ಟಿ.ಆರ್ .ಸುಚಿತ್ರ ಚಿ.ರಾ. ಡಾ.
ವರಣ .ಜಿ. ಇವರೊಂದಿಗೆ ವಿವಾಹ ಮಹೋತ್ಸವ ಕಾರ್ಯಕ್ರಮ ಅ20 ರ ಭಾನುವಾರ. ಸಂಜೆ ಆರತಕ್ಷತೆ 21 ರ ಸೋಮವಾರ ಬೆಳಗ್ಗೆ 10-40 ರಿಂದ11.15 ರ ಒಳಗೆ ನಡೆಯಲಿರುವ ಶುಭ ಮೂಹರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ವಿವಾವ ಮಹೋತ್ಸವಕ್ಕೆ
ಭವ್ಯ ಅರಮನೆಯಂಥ ಸೆಟ್ ಸಿದ್ದತೆ ತಯಾರಿ ಭರದಿಂದ ನಡೆಯುತ್ತಿದೆ.


ಇಬ್ಬರೂ
ವೃತ್ತಿಯಲ್ಲಿ ವೈದ್ಯಕೀಯ ಪದವಿ ಪಡೆದಿದ್ದು ಶಾಸಕರ ಅಳಿಯ ಈಗಾಗಲೆ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ವೈದ್ಯಕೀಯಾ ಸೇವೆಯಲ್ಲಿ ತೊಡಗಿದ್ದಾರೆ ಶಾಸಕರ ಪುತ್ರಿ ಎಂ.ಬಿ.ಬಿ.ಎಸ್ ಮುಗಿಸಿ ಎಂ ಡಿ ಪದವಿ ವ್ಯಾಸಂಗ ಮಾಡಲು ಮುಂದಾಗಿದ್ದಾರೆ.
ಈ ವೈಭವದ ಮದುವೆ ಸಂಭ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಮುಖ ಸಚಿವರು, ಶಾಸಕರು, ಗಣ್ಯರು ಒಳಗೊಂಡಂತೆ ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಗಣ್ಯರು ಅಗಮಿಸಲಿದ್ದು. ಜಿಲ್ಲೆಯಾ ಎಲ್ಲಾ ಕ್ಷೇತ್ರದ ಜನರೂ ಸಹ ವಿವಾಹ ಮಹೋತ್ದವದಲ್ಲಿ ಭಾಗವಹಿಸಲಿದ್ದಾರೆ.
ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಮಾಜಿ ಸಚಿವ ದಿ.ತಿಪ್ಪೇಸ್ವಾಮಿಯವರ ಪುತ್ರಿ.ಸಚಿವ ಡಿ.ಸುಧಾಕರ್ ಪುತ್ರಿಯ ವಿವಾಹ ಇದೇ ಕ್ರೀಡಾಂಗಣದಲ್ಲಿ ಅದ್ದೂರಿ ಸೆಟ್ ನಲ್ಲಿ ವಿವಾಹ ನಡೆದ ಮಾಡಲಾಗಿತ್ತು.
ಈಗ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರ ಪುತ್ರಿಯ ವಿವಾಹ ಇದೇ ಕ್ರೀಡಾಂಗಣದಲ್ಲಿ ನಡೆಯಲಿದ್ದು.
ಕ್ಷೇತ್ರದ ಶಾಸಕರ ಪುತ್ರಿಯ ಮದುವೆಗೆ ಬೃಹತ್ ವೇದಿಕೆ
ನಿರ್ಮಿಸಿ ಮಾಡುತ್ತಿರುವುದು ವಿಶೇಷವಾಗಿದೆ.
ಶಾಸಕ ಟಿ.ರಘುಮೂತ್ರಿಯವ ಪುತ್ರಿ ವಿವಾಹಕ್ಕೆ ವೇದಿಕೆಯ ಹಿಂಭಾಗದಲ್ಲಿ ಗಣ್ಯರಿಗೆ
ಔತಣದ ವ್ಯವಸ್ಥೆ. ವೇದಿಕೆಯ ಪಕ್ಕದಲ್ಲಿ
ಮೂರು ಕಡೆ ಇತರ ಆಹ್ವಾನಿತರಿಗೆ,
ಬೋಜನದ ವ್ಯವಸ್ಥೆ. ಅಡುಗೆ ತಯಾರಿ ಸೇರಿದಂತೆ ವಿವಿಧ ಸೆಡ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.
ವಿವಾಹಮಹೋತ್ಸವ ಕಾರ್ಯಕ್ರಮಕ್ಕೆ
ಕುಟುಂಬಸ್ಥರು ಹಾಗೂ ಆತ್ಮೀಯರು ಕ್ಷೇತ್ರದ ಜನತೆ ಸೇರಿದಂತೆ ಗಣ್ಯರು.ಜನಪ್ರತಿನಿಧಿಗಳು.ಮುಖಡಂರು ಸರ್ವರೂ ಬಂದು ನೂತನ ವದು ವರರಿಗೆ ಶುಭ ಕೋರುವಂತೆ
ಆಹ್ವಾನ ನೀಡುವವರು ನಿಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿ
ಟಿ.ರಘುಮೂರ್ತಿ ಶಾಸಕರು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ. ಅಧ್ಯಕ್ಷರು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಯಮಿತ ಬೆಂಗಳೂರು.
































About The Author
Discover more from JANADHWANI NEWS
Subscribe to get the latest posts sent to your email.