March 18, 2026
IMG-20241015-WA0038.jpg

ಚಳ್ಳಕೆರೆ ಅ.15

ಗ್ರಾಮಸ್ಥರು ಪರವಾನಿಗೆ ಪಡೆದ ಅಂಗಡಿ ಮುಂದೆ ಪ್ರತಿಭಟನೆ ಮಾಡುವ ಮುನ್ನ ಇಲಾಖೆ ಮನವಿ ನೀಡಿಲ್ಲ .ಸರಕಾರದಿಂದ ಪರವಾನಿಗೆ ಅಂಗಡಿನ್ನು ಏಕಾ ಏಕಿ ಬದಲಾವಣೆ ಮಾಡಲು ಕಾಲವಕಾಶ ಬೇಕು ಎಂದು ಅಬಕಾರಿ ಅಧಿಕಾರಿಗಳು ಜನಧ್ವನಿ ನ್ಯೂಸ್ ನೊಂದಿಗೆ ಮಾಹಿತಿ ನೀಡಿದ್ದಾರೆ.
ಮದ್ಯದ ಮಗಡಿ ತೆರವುಗೊಳಿಸುವಂತೆ ಗ್ರಾಮಸ್ಥರ ಪ್ರತಿಭಟನೆ ಮಾಡುತ್ತಿರುವ ಮಾಹಿತಿಯನ್ನು ಇಲಾಖೆಯ ಮೇಲಾಧಿಕಾರಿಗಳ ಗಮನಸೆಳೆದಿದೆ.
ಅಂಗಡಿ ಮಾಲಿಕರಿಗೆ ಊರಿಂದ ಹೊರಗೆ ಸ್ಥಳಾಂತರಿಸಲು ತಿಳಿಸಲಾಗುವುದು.
ಮದ್ಯದ ಅಂಗಡಿ 1918 ರಲ್ಲಿ ಪ್ರಾರಂಭವಾಗುವಾಗ ಯಾವುದೇ ಮನೆಗಳಿರಲಿಲ್ಲಿ ಇತ್ತೀಚೆಗೆ ಮನೆಗಳನ್ನು ಕಟ್ಟಿಕೊಂಡಿದ್ದಾರೆ ಆದರೆ ಬಾರ್ ಸುತ್ತ ಮುತ್ತ ಅಬಕಾರಿ ನಿಯಮಗಳ ಪ್ರಕಾರ ಶಾಲೆ ದೇವಸ್ಥಾನಗಳಿಲ್ಲ ಮದ್ಯದ ಅಂಗಡಿ ಸ್ಥಳಾಂತರಿಸಲು ಕಾಲವಕಾಶ ಬೇಕು ಅಲ್ಲಿಯವರೆಗೂ ಪ್ರತಿಭಟನೆಕಾರರು ಲೈಸನ್ಸ್ ಪಡೆದ ಅಂಗಡಿ ಮುಂದೆ ಪ್ರತಿಭಟನೆ ಕೈಬಿಟ್ಟು ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡುವಂತೆ ಅಬಕಾರಿ ಇಲಾಖೆ ಪಿಎಸ್ ಐ ರಂಗಸ್ವಾಮಿ .ತಳಕು ಪೋಲಿಸ್ ಠಾಣೆ ವೃತ್ತ ನಿರೀಕ್ಷಕ ಹನುಮಂತಪ್ಪ.ಪಿಎಸ್ ಐ ಹಾಗೂ ಅಧಿಕಾರಿಗಳು ರಾತ್ರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿಕೊಂಡರೂ ಯಾವುದೇ ಪ್ರಯೋಜವಾಗದೆ ಪ್ರತಿಭಟನೆ ಮುಂದುವರೆಸಿದ್ದಾರೆ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading