
ಹೊಸದುರ್ಗ
ಭಾರತೀಯ ಕಿಸಾನ್ ಸಂಘದ ಹೊಸದುರ್ಗ ತಾಲ್ಲೂಕಿನ ನೂತನ ಸಮಿತಿಯ ರಚನೆಯನ್ನು ನಗರದ ಎ.ಪಿ.ಎಂ.ಸಿ ನಿರೀಕ್ಷಣಾ ಮಂದಿರದಲ್ಲಿ ನಡೆಸಲಾಯಿತು.ಈ ಸಭೆಗೆ ಮುಖ್ಯ ಅತಿಥಿಗಳಾಗಿ ಜಿಲ್ಲಾಧ್ಯಕ್ಷ ರಾದ ಕರಿಕೆರೆ ತಿಪ್ಪೇಸ್ವಾಮಿ.ಉಪಾಧ್ಯಕ್ಷರಾದ ಹನುಮಂತಪ್ಪ ನಾಗತಿಹಳ್ಳಿ ಹಾಗೂ ಚುನಾವಣಾಧಿಕಾರಿಯಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀ.ಮಂಜುನಾಥ ಕಾತ್ರಿಕೇನಹಳ್ಳಿ.ಬಾಗವಹಿಸಿದ್ದರು.ಈ ಸಭೆಯಲ್ಲಿ ಮುಂದಿನ ಮೂರು ವರ್ಷದ ಅವಧಿಗೆ ತಾಲ್ಲೂಕು ಅಧ್ಯಕ್ಷರಾಗಿ ಶ್ರೀ.ಮಹಾಲಿಂಗಪ್ಪ ಹಾಗಲಕೆರೆ.ಪ್ರಧಾನ ಕಾರ್ಯದರ್ಶಿಗಳಾಗಿ ನಾಗೇಂದ್ರ ಅಯ್ಯನಹಳ್ಳಿ.ಸಹ ಕಾರ್ಯದರ್ಶಿ ಗಳಾಗಿ ಹಿಂಧೂದರ ರಾಮಜ್ಜನಹಳ್ಳಿ ಉಪಾಧ್ಯಕ್ಷರಾಗಿ ಜಗದೀಶ್ ಗೂಳಿಹಟ್ಟಿ.ಭೈರಪ್ಪ ಕಂಸಾಗರ.ವಿರುಪಾಕ್ಷ.ದೇವಪುರ.ಯುವಪ್ರಮುಖ್ ರಾಗಿ ಮಂಜಪ್ಪ.ಹಾಗಲಕೆರೆ.ಮಹಿಳಾ ಪ್ರಮುಖರಾಗಿ ಮಧು.ಹುಣನೋಡು. ಕಾರ್ಯಕಾರಿಣಿ ಗಳಾಗಿ ತಿಮ್ಮಕ್ಕ.ಹಾಗಲಕೆರೆ.ರಾಜೇಶ್ವರಿ ಹಾಗಲಕೆರೆ.ಲಕ್ಷ್ಮಣಪ್ಪ.G.ವಿನೋದಮ್ಮ ನಗರಗೆರೆ.ವಿಧ್ಯಾ ಹೊನ್ನೇನಹಳ್ಳಿ .ತಿಮ್ಮಣ್ಣ ಜಿ.ಚಂದ್ರಪ್ಪ.ಜಿ ಕೊಂಡಜ್ಜಿ ಮಂಜಣ್ಣ.ಬಸವರಾಜು ಮಾಳಪ್ಪ ನಹಳ್ಳಿ.ರೇಣುಕಾಪ್ರಸಾದ್.ಇವರನ್ನು ಆಯ್ಕೆ ಮಾಡಲಾಯಿತು. ಹೊಸದುರ್ಗ ತಾಲ್ಲೂಕು ಸಮಿತಿ ರಚನೆಗೆ ನೂತನವಾಗಿ ಆಯ್ಕೆಯಾಗಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಪದಾಧಿಕಾರಿ ಸದಸ್ಯರುಗಳಿಗೆ ತುಂಬು ಹೃದಯದ ಅಭಿನಂದನೆಗಳು. ಮಂಜುನಾಥ ಕಾತ್ರಿಕೇನಹಳ್ಳಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ.

About The Author
Discover more from JANADHWANI NEWS
Subscribe to get the latest posts sent to your email.