
ನಾಯಕನಹಟ್ಟಿ :: ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಮಹಿಳಾ ಸಾವಲಂಂಬಿಯಿಂದ ಬದುಕಲು ಆರ್ಥಿಕತೆಯ ಜೊತೆಗೆ ಲೆಕ್ಕಾಚಾರವು ಕೂಡ ದಾಖಲಾತಿ ಮಾಡಿಕೊಂಡಲ್ಲಿ ಸುಲಭವಾಗಿ ನಿರ್ವಹಣೆ ಸಾಧ್ಯ ವಾಗುತ್ತದೆ ಮಾದರಿ ಸಂಘಗಳ ಅನುಷ್ಠಾನದಲ್ಲಿ ಮಾದರಿ ದಾಖಲಾತಿ ಗಳ ಪಾತ್ರ ಬಹು ಮುಖ್ಯವಾಗಿರುತ್ತರೆ ಎಂದು ಕಾರ್ಯ ಕ್ರಮದಲ್ಲಿ ಮಾಹಿತಿ ನೀಡಲಾಹಿತು ಮಾತ್ರ ಸಾಧ್ಯ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೇಲ್ವಿಚಾರಕಿ ಶ್ರೀಮತಿ ಶಶಿಕಲಾ ಹೇಳಿದರು.

ಸೋಮವಾರ ನಾಯಕನಹಟ್ಟಿ ಪಟ್ಟಣದಲ್ಲಿ
ಸಿಗಂದೂರು ಚೌಡೇಶ್ವರಿ ಎ ಕಾರ್ಯಕ್ಷೇತ್ರ ಐದನೇ ವರ್ಷದ ವಾರ್ಷಿಕೋತ್ಸವ ಹಾಗೂ ಮಾದರಿ ಸಂಘದ ದಾಖಲಾತಿ ನಿರ್ವಹಣೆ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದರು ಮಹಿಳೆಯರು ಕುಟುಂಬದ ನಾಲ್ಕು ಗೋಡೆಗಳ ಮಧ್ಯೆ ಜೀವಿಸುವುದು ತುಂಬಾ ಕಷ್ಟದ ಪರಿಸ್ಥಿತಿ ಅದರಿಂದ ಮಹಿಳೆಯರು ಕುಟುಂಬದ ಜೊತೆ ಜೊತೆಯಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢರಾಗಲು ಮುಖ್ಯ ವಾಹಿನಿಗೆ ಬರಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಅಶೋಕ್ ಕುಮಾರ್, ವಲಯದ ಮೇಲ್ವಿಚಾರಕರಾದ ಶ್ರೀಮತಿ ಶಶಿಕಲಾ ಹಾಗೂ ಕೃಷಿ ಅಧಿಕಾರಿಯಾದ ಶ್ರೀಯುತ ಚಂದ್ರಶೇಖರ್, ಸೇವಾ ಪ್ರತಿನಿಧಿ ಜ್ಯೋತಿ , ಹಾಗೂ ಸಂಘದ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಈ ದಿನ ಮಾದರಿ ದಾಖಲಾತಿಯನ್ನು ಫೈಲ್ ಅಸ್ತಾಂತರ ಮಾಡಿಸಲಾಯಿತು
About The Author
Discover more from JANADHWANI NEWS
Subscribe to get the latest posts sent to your email.