ಚಳ್ಳಕೆರೆ ಮಾ.15
ಬಡ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರ ಹತ್ತು ಹಲವು ಸೌಕರ್ಯಗಳನ್ನು ಜಾರಿಗೊಳಿಸಿದರೂ ಸಹ
ಸರಕಾರಿ ಆಸ್ಪತ್ರೆಯಲ್ಲಿ ಬಡರೋಗಿಗಳ ಪಾಲಿ ಹುಳಿದ್ರಾಕ್ಷಿಯಾಗಿದೆ.
ಹೌದು ಇದು ಚಳ್ಳಕೆರೆ ನಗರದ ನೂರು ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಸಜ್ಜಿತ ಹೈಟೆಕ್ ರಕ್ತಪರೀಕ್ಷಾ ಕೇಂದ್ರ ಇದ್ದರೂ ಸಹ ಸುಮಾರು ಒಂದು ತಿಂಗಳಿಂದ ಕಿಡ್ನಿ .ಲಿವರ್. ಥೈರಾಯಿಡ್ ಸೇರಿದಂತೆ ಕೆಲ ರಕ್ತಪರೀಕ್ಷೆ ಮಾಡದೆ ಇರುವುದರಿಂದ ದುಬಾರಿ ಹಣ ತೆತ್ತು ಖಾಸಗಿ ಲ್ಯಾಬ್ ಗಳಿಗೆ ಹೋಗುವುದು ಅನಿವಾರ್ಯವಾಗಿದೆ.
ಸರಕಾರಿ ಆಸ್ಪತ್ರೆಯ ಲ್ಯಾಬ್ ನಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿದ ರೋಗಿಗಳಿಗೆ ಕಿಡ್ನಿ
ಲಿವರ್. ಥೈರಾಯ್ಡ್ ಈ ಮೂರು ಸೇರಿ ಸುಮಾರು 300 ಗಳಾದರೆ ಖಾಸಗಿ ಲ್ಯಾಬ್ ಗಳಲ್ಲಿ 700 ರಿಂದ1000 ಸಾವಿರ ರೂ ಆಗುತ್ತದೆ ರೋಗಳಿಗೆ ಚಿಕಿತ್ಸೆ ಪಡೆಯಲು ಬಂದಾಗ ಈ ಮೂರು ರಕ್ತ ಪರೀಕ್ಷೆ ಮಾಡಿಸಲು ಬರೆದರೆ ಸರಕಾರಿ ಆಸಗಪತ್ರೆಯಲ್ಲಿ ಹೈಡೆಕ್ ಸುಸಜ್ಜಿತ ಲ್ಯಾಬ್ ಹೊಂದಿದ್ದರೂ ಸಹ ಸುಮಾರು ಒಂದು ತಿಂಗಳಿಂದ ಈ ಮೂರು ಸೇರಿದಂತೆ ಕೆಲವು ರಕ್ತ ಪರಿಕ್ಷೆ ಮಾಡಲು ದುಬಾರಿ ಹಣ ಕೊಟ್ಟು ಖಾಸಗಿ ಲ್ಯಾಬ್ ಹೋಗ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು
ಬಡರೋಗಿಗಳಿಗೆ ಅಸಮಾಧಾನ
ಮೂಡಿಸಿದೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಕಾರಿಗಳು ನೂರು ಹಾಸಿಗೆ ಆಸ್ಪತ್ರೆಯಲ್ಲಿ ಲ್ಯಾಬ್ ನಲ್ಲಿ ಸೌಲಭ್ಯ ದೊರೆಯುವಂತೆ ಮಾಡುವರೇ ಕಾದು ನೋಡಬೇಕಿದೆ.









About The Author
Discover more from JANADHWANI NEWS
Subscribe to get the latest posts sent to your email.