ಹರೀಶ್ ತಿಮ್ಮಪ್ಪಯ್ಯನಹಳ್ಳಿ
ನಾಯಕನಹಟ್ಟಿ : ಮಾಡಿದವನಿಗೆ ಮಾಡಿದಷ್ಟು ನೀಡು ಭಿಕ್ಷೆ ಎಂಬ ತತ್ವವನ್ನು ಸಾರಿದ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರು ಬಯಲು ಸೀಮೆಯ ಶ್ರೇಷ್ಠ ಶಿವಯೋಗಿ ಶರಣರು ಇವರು ಕಾಯಕದಲ್ಲಿ ದೇವರನ್ನು ಕಾಣಿರಿ ಕಾ ಯಕವನ್ನು ಪ್ರಮಾಣಿಕವಾಗಿ ಮಾಡಿರಿ ಯಾವುದೇ ವೃತ್ತಿ ಇರಲಿ ಅದನ್ನು ಪ್ರೀತಿಯಿಂದ ಗೌರವದಿಂದ ನೋಡಿರಿ ಎಂಬುದನ್ನು ತೋರಿಸಿಕೊಟ್ಟ ಮಹಾನುಭಾವ ಜಾತಿಭೇದದ ವಿರುದ್ಧ ಸರ್ವರು ಸಮಾನರು ಎಂಬುದನ್ನು ಸಾಬೀತುಪಡಿಸಿದ ಅವರು ಪವಾಡ ಪುರುಷ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸ್ವಾಮಿಯವರು ಅನೇಕ ಪವಾಡಗಳು ಒಂದಲ್ಲ ಎರಡಲ್ಲ ರಂಗಸಮುದ್ರದಲ್ಲಿ ಮಂಡಕಳ್ಳಿಯ ಹಾಲು ಕುಡಿದು ಮಂಡಕಳ್ಳಿಯ ಹಾಲುಕೊಟ್ಟವರಿಗೆ ಶಾಪವನ್ನು ಕೊಟ್ಟರು ಕೊಂಡ್ಲಹಳ್ಳಿ ಯಲ್ಲಿ ಬೆತ್ತದ ಕೋಲಿನಿಂದ ಬಂಡೆಯನ್ನು ಮುಟ್ಟಿಸಿದಾಗ ಬಿಳಿ ನೀರು ಚೆಲುಮೇ ಯನ್ನು ಸೃಷ್ಟಿಸಿದ ನಾಯಕನಹಟ್ಟಿಯಲ್ಲಿ ಗ್ರಾಮ ದೇವತೆ ವಡ್ನಾನಹಳ್ಳಿ ಮಾರಮ್ಮನ ದೇವಸ್ಥಾನದಲ್ಲಿ ದಂಡ ಜೋಳಿಗೆ ಬೆತ್ತವನ್ನು ತುಂಬುವAತೆ ಮಾಡಿ ಗ್ರಾಮ ದೇವತೆಯ ನಾಯಕನಹಟ್ಟಿಯನ್ನು ಬಿಟ್ಟು ಒಟ್ಟಿನಲ್ಲಿ ಸೇರುವಂತೆ ಮಾಡಿದರು ಕಾರ್ಣಿಕನಹಳ್ಳಿ ಮನೆಯಲ್ಲಿ ಸತ್ತ ಎಮ್ಮೆಯನ್ನು ಬದುಕಿಸಿ ಎಮ್ಮೆಯ ಹಾಲನ್ನು ಕರೆಸಿ ಸುತ್ತ ಎಂಟು ಮಠಕ್ಕೆ ಹಾಲನ್ನು ಕಳಿಸಿದರು ಏಕಕಾಲದಲ್ಲಿ ಭಕ್ತ ಪಣಿ ಯಪ್ಪನ ಮನೆಯಲ್ಲಿ ಶಿವಲಿಂಗ ಪೂಜೆ ಮಾಡುತ್ತ ಅದೇ ಸಮಯದಲ್ಲಿ ಮಾದಿಗರ ಮನೆಯಲ್ಲಿ ಊಟ ಮಾಡುತ್ತಿರುವ ಪವಾಡ ಮಾಡಿದ್ದಲ್ಲಿ ಕೆರೆ ಕಟ್ಟಿಸುತ್ತಿದ್ದಾಗ ಬೆತ್ತದಿಂದ ಮಣ್ಣು ಕುಪ್ಪೆಯಲ್ಲಿ ಕೂಲಿಯ ಹಣ ಸಿಗುವಂತೆ ಮಾಡಿದವರಿಗೆ ಕುಪ್ಪೆಯಲ್ಲಿ ಕೂಲಿ ಹಣ ಸಿಗುವಂತೆ ಮಾಡಿದವರಿಗೆ ಮಾಡಿದಷ್ಟು ನೀಡಿ ಭಿಕ್ಷೆ ಎಂದ ಕೂಲಿ ನೀಡಿದ್ದು ಗರ್ಭಿಣಿ ಹೆಣ್ಣು ಮಗಳಿಗೆ ಎರಡು ಕೂಲಿ ನೀಡಿದ್ದು ದನ ಕಾಯುವ ಹುಡುಗನಿಗೆ ಜೀವ ಸಮಾಧಿಯಾದ ಮೂರು ದಿನಗಳ ನಂತರ ನನ್ನ ಜೀವ ಸಮಾಧಿಗೆ ಇನ್ನು ಮುಂದೆ ನೀನೇ ಪೂಜೆ ಮಾಡಿ ಎಂದು ಹೇಳಿದರು.ಹೈದರಾಲಿಗೆ ಪುತ್ರ ವರ ನೀಡಿದ ಪ್ರತಿಫಲವಾಗಿ ಟಿಪ್ಪು ಸುಲ್ತಾನ ದಾನ ಸಲ್ಲಮಗಳಿಗೆ ಏಳು ಜನ ಗಂಡು ಮಕ್ಕಳು ಹೊರ ನೀಡಿದ್ದು ಹೀಗೆ ಇನ್ನು ಹಲವಾರು ಪವಾಡಗಳನ್ನು ಮಾಡಿದ ಪವಾಡಪುರುಷ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಬಯಲು ಸೀಮೆಯ ಏಳು ಕೆರೆಗಳನ್ನು ನಿರ್ಮಿಸಿ ನೀರಾವರಿ ವ್ಯವಸ್ಥೆಯನ್ನು ಮಾಡಿದ ಶಿವಶರಣ ಕಾಯಕ ಯೋಗಿ ತಿಪ್ಪೇರುದ್ರಸ್ವಾಮಿ ರಾಜ್ಯದಲ್ಲಿ ವಿಶೇಷವಾದ ರಥ ರಾಜ್ಯದ ಅತಿ ಎತ್ತರವಾದ ರಥಗಳಲ್ಲಿ ಒಂದಾದ ದೊಡ್ಡ ರಥವು ಐದು ಗಾಲಿಗಳನ್ನು ಹೊಂದಿರುವುದು ವಿಶೇಷವಾಗಿದೆ ತಿಪ್ಪೇರುದ್ರಸ್ವಾಮಿ ಹೊರಮಠಯ್ಯ ಜೀವ ಸಮಾಧಿಯ ಮಠವು ಮುಸ್ಲಿಂ ಧರ್ಮದ ಮಸೀದಿಯಂತೆ ಇರುವುದು ವಿಶೇಷವಾಗಿದೆ ಇದು ನಾನು ಹೈದರಾಲಿ ನಿರ್ಮಿಸಿದ ಎಂಬುದು ಗ್ರಾಮಸ್ಥರು ಹೇಳುತ್ತಾರೆ ಹೈದರಾಲಿ ಕೊಡೆಗೆ ತಿಪ್ಪೇರುದ್ರಸ್ವಾಮಿಯ ದೇವಸ್ಥಾನಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆಯನ್ನು ಕಾಣಬಹುದು ಆಧುನಿಕ ಜಗತ್ತಿಗೆ ಆಶ್ಚರ್ಯವನ್ನು ಮಾಡುವ ಹಾಗೆ ಸಾಧುವಾಗಿ ಸಿದ್ದನಾಗಿ ಸಂತನಾಗಿ ಯೋಗಿಯಾಗಿ ತನ್ನನ್ನು ನಂಬಿದ ಶ್ರದ್ದೆವುಳ್ಳ ಭಕ್ತರ ಜನತೆಗೆ ಕೃಪೆ ತೋರಿದ ಅವಧೂತ ಇಂದು ಅಪಾರ ಭಕ್ತ ಜನತೆಯನ್ನು ಹೊಂದಿರುವ ತಿಪ್ಪೇಸ್ವಾಮಿಯಿಂದ ನೆಲೆ ನಿಂತ ನಾಯಕ ಪುಣ್ಯಕ್ಷೇತ್ರವು ಸ್ಥಳವಾಗಿದೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪವಾಡಪುರುಷ ಶಿವಯೋಗಿ ತಿಪ್ಪೇಶ ತಿಪ್ಪೇಸ್ವಾಮಿ ಹಾಗೂ ಹಲವು ಹೆಸರಿಂದ ಕರೆಸಿಕೊಳ್ಳುತ್ತಾರೆ ತಿಪ್ಪೇರುದ್ರಸ್ವಾಮಿ ಅನೇಕ ಪವಾಡಗಳನ್ನು ಮಾಡುವ ಮೂಲಕ ಜನಮನ ಸೆಳೆಯುತ್ತಾರೆ ಊರು ಸುತ್ತಮುತ್ತ ಏಳು ಕೆರೆಗಳು ನಿರ್ಮಿಸುವ ಮೂಲಕ ಜನರಿಗೆ ಮಾಡಿದಷ್ಟು ನೀಡು ಭಿಕ್ಷೆ ಎಂಬ ಕಾಯಕ ತತ್ವವನ್ನು ಸಾರಿದರು ಕೆರೆಗಳನ್ನು ಕಟ್ಟುವ ಮೂಲಕ ಸಮೃದ್ಧ ಭೂಮಿಯನ್ನು ನಿರ್ಮಿಸಿ ಕೃಷಿಕರ ಕೈಗೆ ಕೆಲಸ ನೀಡುವ ಮುಖಾಂತರ ಈ ಭಾಗದ ಜನರಿಗೆ ದೇವರಾಗಿದ್ದಾರ ಆಚರಣೆಯಲ್ಲಿರುವ ಒಂದು ವಿಶೇಷವಾದ ಪದ್ಧತಿ ಏನಂದರೆ ಒಣ ಕೊಬ್ಬರಿ ಸುಟ್ಟು ಅದರ ಒಂದು ಭಾಗವನ್ನು ಪ್ರಸಾದವಾಗಿ ಸೇವಿಸುವುದು ಸುಟ್ಟ ಕೊಬ್ಬರಿಯನ್ನು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಇಷ್ಟಪಡುವಂತೆ ಪದ್ಧತಿಗೆ ಕಾರಣವಾಗಿದೆ.
ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯನ್ನು ಏನಾದರೂ ಬೇಡಿಕೊಂಡರೆ ಬೇಡಿಕೆ ಈಡೇರುತ್ತದೆ ಅದಕ್ಕಾಗಿ ಹೊರರಾಜ್ಯಗಳಿಂದ ಭಕ್ತರು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದರ್ಶನ ಪಡೆಯಲು ಭಕ್ತರು ಬರುತ್ತಾರೆ ಪವಾಡ ಪುರುಷ ತಿಪೃದ್ರ ಸ್ವಾಮಿ ದೇವಸ್ಥಾನ ಚಳ್ಳಕೆರೆ ತಾಲೂಕಿನ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಪಟ್ಟಣದಲ್ಲಿದೆ ೧೫ನೇ ಶತಮಾನದಲ್ಲಿ ಪಾವಡ ಪುರುಷನೇ ಶ್ರೀ ತಿಪ್ಪೇರುದ್ರಸ್ವಾಮಿ ಜನರ ಬೇಡಿಕೆಗಳನ್ನು ಈಡೇರಿಸಿದರು ಸಂತಾನ ಇಲ್ಲದವರಿಗೆ ಸಂತಾನಕ್ಕಾಗಿ ಸ್ವಾಮಿಯನ್ನು ಬೇಡಿಕೊಳ್ಳುತ್ತಾರೆ ಜನರು ತಮ್ಮ ಬೇಡಿಕೆ ಈಡೇರಿಕೆಗೆ ನಾಯಕನಹಟ್ಟಿ ಪಟ್ಟಣಕ್ಕೆ ಆಗಮಿಸುತ್ತಾರೆ ಒಳ ಮಠದಲ್ಲಿ ಪ್ರತಿನಿತ್ಯ ಪೂಜೆ ನಡೆಯುತ್ತದೆ ಜೊತೆಗೆ ಪ್ರತಿ ಸೋಮವಾರ ನಡೆಯುವ ಪೂಜೆಯಲ್ಲಿ ವಿಶೇಷವಾದ ನಡೆಯುವ ಬೆಳಿಗ್ಗೆ ೮:೦೦ ಮೇಲೆ ರುದ್ರಾಭಿಷೇಕ ನಡೆಯುತ್ತದೆ ಪಲ್ಲಕ್ಕಿ ಉತ್ಸವ ನಡೆಯುತ್ತದೆ ರುದ್ರಾಭಿಷೇಕ ಮಂಗಳಾರತಿ ಪ್ರತಿದಿನ ಪೂಜೆ ನಡೆಯುತ್ತದೆ ಸೋಮವಾರ ಪೂಜೆಯಲ್ಲಿ ಭಾಗವಹಿಸಲು ದುರುದ ಹಳ್ಳಿಗಳಿಂದ ದೇವಸ್ಥಾನಕ್ಕೆ ಬರುತ್ತಾರೆ ಪೂಜೆ ಆದ ಸಮಯದಲ್ಲಿ ದೇವಸ್ಥಾನದಲ್ಲಿ ಹತ್ತು ನಿಮಿಷಗಳ ಕಾಲ ಕುಳಿತುಕೊಳ್ಳುತ್ತಾರೆ ಸಮಾಜದ ಸುಧಾರಕ ಶ್ರೀ ಗುರುತಿಕರುದ್ರಸ್ವಾಮಿ ಹಿಂದು ಮುಸ್ಲಿಂ ಭಕ್ತರಿಂದ ಭಾವೈಕ್ಯತೆಯಿಂದ ಕೂಡಿದ್ದು ಎರಡು ಧರ್ಮದೊಂದಿಗೆ ಹಾಗೂ ಸಕಲ ಜಾತಿಯ ವರ್ಗಗಳಿಂದಲೂ ಪೂಜಿಸಲ್ಪಡುವ ಕ್ಷೇತ್ರವಾಗಿದೆ ಈ ಸ್ವಾಮಿಗಳು ಮಾಡಿದಷ್ಟು ನೀಡಿ ಬೇಕೆಂಬ ವಚನದಿಂದ ಕಂಗೊಳಿಸಿದ ಶ್ರೀ ಗುರು ನಾಯಕನಹಟ್ಟಿಯ ಐದು ಸುತ್ತಮುತ್ತ ಕೆರೆಗಳನ್ನು ಕಟ್ಟಿಸಿದ್ದಾರೆ ಕಾಯಕಯೋಗಿ ಶ್ರೀ ತಿಪ್ಪೇರುದ್ರಸ್ವಾಮಿ ಇವರು ದುಡಿದು ಬದುಕಬೇಕೆಂಬ ಸೋಮಾರಿಗಳ ಪಾಠ ಕಲಿಸಲು ಅವರು ಮಾಡಿದಷ್ಟು ನೀಡು ಭಿಕ್ಷೆ ಎಂಬ ವಚನವನ್ನು ನುಡಿದು ಎಲ್ಲರೂ ದುಡಿದು ತಿನ್ನಬೇಕೆಂದು ಸಾರಿದರು ತಿಪ್ಪೇರುದ್ರಸ್ವಾಮಿ ಆಂಧ್ರ ರಾಜ್ಯದಿಂದ ಬಂದು ನಾಯಕನಹಟ್ಟಿಯ ಅನೇಕ ಪವಾಡಗಳನ್ನು ಮಾಡುತ್ತ ನಂಬಿದ ಭಕ್ತರಿಗೆ ಶ್ರಮವಹಿಸಿ ದುಡಿಮೆ ಮಾಡುವವರಿಗೆ ಮಾಡಿದಷ್ಟು ನೀಡಿ ಭಿಕ್ಷೆ ಎಂಬ ನೀಡಿದ ಮಹಾನ್ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತಿಭೇದವಿಲ್ಲದೆ ವಿಶೇಷ ಎಂದರೆ ಮುಸ್ಲಿಂ ಬಾಂಧವ್ಯರು ಸಹ ಜಾತ್ರೆಯಲ್ಲಿ ಪಾಲ್ಗೊಂಡು ಜಾತ್ರೆಯನ್ನು ಅದ್ದೂರಿಯಾಗಿ ಮಾಡುತ್ತಾರೆ ತಿಪ್ಪೇರುದ್ರು ಸ್ವಾಮಿಗಳು ಕೂಡಲಸಂಗಮದಲ್ಲಿ ಶರಣರು ಆಗಿದ್ದ ಸಂದರ್ಭದಲ್ಲಿ ಧರ್ಮ ಪ್ರಚಾರಕ್ಕೆ ಸಾಕಷ್ಟು ಕಡೆ ಹೋದಂತಹ ಸಂದರ್ಭದಲ್ಲಿ ನಾಯಕನಹಟ್ಟಿ ವ್ಯಾಪಾರದ ಹಾಡುವಂತಹ ಗುಂಪಿಗೆ ಗಡಿ ರಾಜ್ಯ ಭಾಗದಲ್ಲಿ ಗುರುಗಳ ತೇಜಸ್ವಿಗೆ ಉದಾರವಾದ ಗುಂಪಿಗೆ ಉಲ್ಲಾಸವಾಗಿ ಗುರುಗಳನ್ನು ಕ್ಷೇತ್ರಕ್ಕೆ ಕರೆತರುವ ಸಂದರ್ಭದಲ್ಲಿ ಹಲವಾರು ಪವಾಡಗಳನ್ನು ನಡೆದು ಆದ್ದರಿಂದ ವ್ಯಾಪಾರದ ಗುಂಪು ಭಕ್ತರ ಪರವಶರಾಗಿ ಬರುವಂಥ ಸಂದರ್ಭದಲ್ಲಿ ಕಾಡಿನ ಮಧ್ಯದಲ್ಲಿ ಪ್ರಯಾಣ ಮಾಡುವಂತಹ ಸಂದರ್ಭದಲ್ಲಿ ಬೆಳಿಗ್ಗೆಗೋಸ್ಕರ ಅವರಲ್ಲಿ ಸಾಧನಗಳು ಇರಲಿಲ್ಲ
ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ಸಂಸ್ಕೃತಿಯ ತೊಟ್ಟಿಲು ಇಲ್ಲಿ ಅನೇಕ ಸಾಧಕರು ಸಿದ್ದ ಶಿವಶರಣರು ಅವಧೂತರು ಸಿದ್ದ ಪುರುಷರು ನೆಲೆಬೀಡು ಸರ್ವಧರ್ಮ ಸಮನ್ವಯ ಮಧ್ಯ ಕರ್ನಾಟಕದ ಹೆಸರಾಂತ ಪುಣ್ಯಕ್ಷೇತ್ರ ಧಾರ್ಮಿಕತೆಯ ಕೇಂದ್ರ ಬುಡಕಟ್ಟು ಸಂಸ್ಕೃತಿಯ ಪದ್ಧತಿಯ ಮತ್ತು ವಿಶಿಷ್ಟವಾದ ಸಂಪ್ರದಾಯಗಳ ಸಮ್ಮಿಲನದ ಜಾತ್ಯಾತೀತ ಭಾವೈಕ್ಯತೆ ಪುಣ್ಯಕ್ಷೇತ್ರ ನಿಡಗಲ್ ಅರಸರ ಶುಕ್ಲ ಮಲ್ಲನಾಯಕನ ಮಕ್ಕಳು ಏಳು ಜನ ಮಕ್ಕಳಲ್ಲಿ ಜೇಷ್ಠ ಪುತ್ರ ಮಲ್ಲಪ್ಪ ನಾಯಕ ಶ್ರೀಶೈಲ ಮಲ್ಲಿಕಾರ್ಜುನ ಅಪ್ಪಣೆ ಮೇರೆಗೆ ಇಲ್ಲಿ ಸಾಮ್ರಾಜ್ಯ ಸ್ಥಾಪಿಸಿ ವಿಜಯನಗರದ ಆಸ್ಥಾನದಲ್ಲಿ ಮಲ್ಲಯುದ್ಧದಲ್ಲಿ ಏಳು ಕೊಪ್ಪರಿಗೆ ಹೊನ್ನಿನ ವರ ಬಹುಮಾನ ಪಡೆದ ವಿಜಯ ನಗರದ ಅರಸರಿಂದ ನರಪಥಿ ಬಿರುದು ಪಡೆದು ಬಹುಮಾನ ಪಡೆದ ನಂತರ ವಿಶೇಷವಾಗಿ ೧೦೦ ಹೊನ್ನಿನ ವರ ಪಡೆದು ಕಮಲಾಪುರ ಗ್ರಾಮವನ್ನು ಉಂಬಳಿಯಾಗಿಟ್ಟು ನೀಡುತ್ತಾರೆ.
ಹಣವನ್ನು ಸಂಪೂರ್ಣವಾಗಿ ಸಾಮಾಜಿಕ ಕಾರ್ಯಕ್ಕೆ ಉಪಯೋಗಿಸುತ್ತಾರೆ.
ಆ ದಿಂದ ನಾಯಕನಹಟ್ಟಿ ಸುತ್ತಮುತ್ತ ಏಳು ಕೆರೆಗಳನ್ನು ನಿರ್ಮಿಸಿ ಸಾಮಾಜಿಕವಾಗಿ ಕೃಷಿಗೆ ಜನರಿಗೆ ಪಶುಪಾಲನೆ ವ್ಯವಸಾಯಕ್ಕೆ ಉತ್ತಮವಾದ ರೀತಿಯ ಅನುಕೂಲ ಕಲ್ಪಿಸುತ್ತಾರೆ.
ಇದರಿಂದ ಜನರ ಜೀವನ ಸುಧಾರಣೆ ತರುತ್ತಾರೆ ನಂತರ ಕ್ಷೇತ್ರದ ಅದು ದೇವ ಬಂಡೆ ರಂಗನಾಥ ಕ್ಷೇತ್ರನಾಥ ಬುಡಕಟ್ಟು ಸಂಸ್ಕೃತಿಯ ಆರಾಧ್ಯ ದೈವ ನಾಯಕನಹಟ್ಟಿ ತಿಪ್ಪೇಸ್ವಾಮಿ ಇವರ ಮೂಲ ನೆಲೆ ಶ್ರೀಶೈಲ ಇವರನ್ನು ಆಂಧ್ರಪ್ರದೇಶದಲ್ಲಿ ತಿಪ್ಪಯ್ಯ ತಾತ ಎಂದು ತಮಿಳುನಾಡು ಮತ್ತು ಕೇರಳದಲ್ಲಿ ಕುಪ್ಪು ಸ್ವಾಮಿ ಎಂದು ಕರ್ನಾಟಕದ ತಿಪ್ಪೇಸ್ವಾಮಿ ತಿಪ್ಪಯ್ಯ ತಿಪ್ಪೇಶ ತಿಪ್ಪೇರುದ್ರಸ್ವಾಮಿ ತಿರುಗಾಡಿದ ಅಯ್ಯನಿಗೆ ಕೊತ್ತಲಯ್ಯ ಎಂದು ಕರೆಯುತ್ತಾರೆ
ಗೊಂದಲಯ್ಯ ಎಂದು ವಿವಿಧ ಹೆಸರುಗಳಿನಿಂದ ಕರೆಯುತ್ತಾರೆ.





ಪ್ರಮುಖವಾಗಿ (ಹೊರಮಠ ) ಗುರುಗಳ ಜೀವಂತ ಯೋಗಿ ಸಮಾಧಿಯ ಸ್ಥಳ, ( ಒಳ ಮಠ) ಅಂದಾಜು ೬೫ ಅಡಿ ರಾಜಮಲ್ಲಪ್ಪ ನಾಯಕನ ಕುಲದೇವತೆ ಮಾರಮ್ಮ ದೇವಿಯ ಸ್ಥಳ ಗುರುಗಳ ( ಏಕಾಂತ ಮಠ ) ಗುರುಗಳು ತಪಸ್ಸು ಮಾಡಿದ ಸ್ಥಳ ಮತ್ತು ದೊಡ್ಡದಾದ ಘನ ತೆರು ಸುಮಾರು ೭೫ ಅಡಿ ಎತ್ತರ ಇದೆ ಒಳ ಮಠವನ್ನು ಮತ್ತು ಏಕಾಂತ ಮಠವನ್ನು ರಾಜಹಟ್ಟಿ ಮಲ್ಲಪ್ಪ ನಾಯಕ ಕಟ್ಟಿಸುತ್ತಾರೆ.
ನಂತರ ತಿಪ್ಪೇಸ್ವಾಮಿ ಜೀವಕ್ಕೆ ಸಮಾಧಿಯಾದ ನಂತರ ಹೊರಮಠವನ್ನು ರಾಜ ಬಿಚ್ಚುಗತ್ತಿ ಭ ರ ಮಣ್ಣ ನಾಯಕ ೧೭೨೧ ರಲ್ಲಿ ಅಕ್ಟೋಬರ್ ತಿಂಗಳ ಸಾವಂತ್ಸ ತರದಲ್ಲಿ ಜೀವಂತ ಸಮಾಧಿಯ ಎದುರು ಮಠ ಕಟ್ಟಿಸುತ್ತಾರೆ.
ಕೆಲವು ವರ್ಷಗಳ ನಂತರ ಹೈದರಾಲಿ ಚಿತ್ರದುರ್ಗವನ್ನು ದಾಳಿ ನಡೆಸಿ ನಾಯಕನಹಟ್ಟಿ ದಾಳಿ ಮಾಡು ಸಂದರ್ಭದಲ್ಲಿ ಕತ್ತಲಾಗುತ್ತದೆ.
ಹೈದರಾಲಿ ಕುದುರೆ ಸಮಾಧಿಯ ಎದುರಿಗೆ ಸಲಾಂ ಮಾಡಿದಾಗ ಐದರಲ್ಲಿ ಆಶ್ಚರ್ಯವಾಗಿ ಸ್ಥಳದ ಮಾಹಿತಿ ಪಡೆದು ಬೇರೆ ಕಡೆ ದಾಳಿ ಮಾಡಿದ ಹಣ ಇಲ್ಲಿಯೇ ಕೊಟ್ಟ ರಾಜ ಬಿಚ್ಚುಗತ್ತಿ ಭ ರಮಣ್ಣ ನಾಯಕರ ಅನುಮತಿಯಿಂದ ಹೊ ರಮಠದ ಸುತ್ತಲೂ ಪೌಳಿ ಕಾಂಪೌAಡ್ ಕಟ್ಟಿಸುತ್ತಾನೆ.



ಕೆಲ ದಿವಸಗಳ ನಂತರ ಹೈದರಲಿಗೆ ಗಂಡು ಮಗು ಜನಿಸುತ್ತಾನೆ ಗಂಡು ಮಗುವಿಗೆ ರೋಗ ಬಂದಾಗ ಇದು ಪರಿಹಾರವನ್ನು ಮಗುವಿಗೆ ಟಿಪ್ಪು ಸಾಬ್ ಟಿಪ್ಪು ಸಾಬ್ ಎಂದು ಹೆಸರುಗಳು ನಾಮಕರಣ ಮಾಡುತ್ತಾನೆ ಈ ಕ್ಷೇತ್ರ ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಕ್ಷೇತ್ರವಾಗಿದೆ.
ಹರಿಶ್ ನಾಯನಹಟ್ಟಿ

About The Author
Discover more from JANADHWANI NEWS
Subscribe to get the latest posts sent to your email.