ನಾಯಕನಹಟ್ಟಿ ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರಡಿಹಳ್ಳಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸೂರು ಬಡಾವಣೆ ಕೊರಡಿಹಳ್ಳಿ ಅಬ್ಬೇನಹಳ್ಳಿ ಸಮೂಹ ಸಂಪನ್ಮೂಲ ಕೇಂದ್ರದ ವ್ಯಾಪ್ತಿಯ ಶಾಲೆಯ 12 ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಕೊಡುಗೆಯಾಗಿ ಶ್ರೀಮತಿ ಲಲಿತಾ ಶ್ರೀ ಎಮ್ ರೇವಣಸಿದ್ದಪ್ಪ ನಿವೃತ್ತ ಕಾರ್ಯದರ್ಶಿಗಳು ಶಾಲಾ ಪರೀಕ್ಷೆಗಳು ಹಾಗೂ ಮೌಲ್ಯಂಕನ ನಿರ್ಣಯ ಮಂಡಳಿ ಬೆಂಗಳೂರು ಇವರು ನೀಡಿದ್ದು ವಿದ್ಯಾರ್ಥಿಗಳಿಗೆ ವಿತರಣೆಯನ್ನು ಮಾಡಲಾಗಿದ್ದು ಕಾರ್ಯಕ್ರಮಕ್ಕೆ ಶ್ರೀ ಪಿಎಂ ವಿಶ್ವನಾಥ ಮುಖ್ಯ ಶಿಕ್ಷಕರು ಹಾಗೂ ಉಪಾಧ್ಯಕ್ಷರು ಸರ್ಕಾರಿ ನೌಕರರ ಸಂಘ ಚಳ್ಳಕೆರೆ ಶ್ರೀ ಆರ್ ಸದಾಶಿವಯ್ಯ ಶಿಕ್ಷಕರು ಹಾಗೂ ನಿರ್ದೇಶಕರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚಳ್ಳಕೆರೆ ಸಮೂಹ ಸಂಪನ್ಮೂಲ ವ್ಯಕ್ತಿ ಫ್ರೀ ಜಿ ಪಾಲಯ್ಯ ಶಾಲಾ ಅಭಿವೃದ್ಧಿ ಹಾಗೂ ವೆಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಬಿಎಸ್ ರಾಜಣ್ಣ ಉಪಾಧ್ಯಕ್ಷರಾದ ಸುಮಾ ಸಿದ್ದಣ್ಣ ಮುಖಂಡರಾದ ಶ್ರೀ ಸುರೇಂದ್ರ ಸದಸ್ಯರುಗಳಾದ ಸುರೇಶ್ ಮಂಜುನಾಥ್ ಸುಜಾತ ಬೋರಮ್ಮ ಪಾಲಾಕ್ಷಿ ರಮೇಶ್ ಲಕ್ಷ್ಮಿ ಬಸವರಾಜ್ ಮುಖ್ಯ ಶಿಕ್ಷಕರಾದ ಎನ್ ಮಹಾಂತೇಶ್ ಸಹಶಿಕ್ಷಕ ಎ ಎಂ ವಿಶ್ವನಾಥ್ ಗ್ರಾಮಸ್ಥರು ಉಪಸ್ಥಿತರಿದ್ದರು


About The Author
Discover more from JANADHWANI NEWS
Subscribe to get the latest posts sent to your email.