ಚಳ್ಳಕೆರೆ ಡಿ.15 ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಚಳ್ಳಕೆರೆಯ ಪೇಟೆ ಆಂಜನೇಯನ ವಿಶೇಷ ಅಲಂಕೃತಗೊಂಡ ಸ್ವಾಮಿಯ ದರ್ಶನ ಪಡೆದರು, ರಾಜ್ಯದಲ್ಲಿ ಮಳೆ, ಬೆಳೆಯಾಗಿ ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲ ವರ್ಗದ ಜನರಿಗೆ ಸುಖ, ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದೇನೆಂದು ತಿಳಿಸಿದರು. ಈ ಸಮಯದಲ್ಲಿ ದೇವಸ್ಥಾನದ ಮುಖ್ಯ ಪುರೋಹಿತರಾದ ಶ್ರೀ ಶಿವಕುಮಾರಸ್ವಾಮಿ ಹಾಗು ವೃಂದದವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು,


About The Author
Discover more from JANADHWANI NEWS
Subscribe to get the latest posts sent to your email.