ಜಗ್ಗು ಬಾಸ್ ಶಿಷ್ಯವೃಂದ, ಹರಿಹರಸುತ ಸೇವಾ ಸಮಿತಿ ಸದಸ್ಯರಿಂದ ಇಂದು ಕರಿಬಸವಜ್ಜಯ್ಯ ದೇವಾಲಯದಲ್ಲಿ ಶನಿವಾರದ ಹಾಗೂ ಬಾಬು ಗುರುಸ್ವಾಮಿಯವರ 18 ನೇ ವರ್ಷದ ಶಬರಿಮಲೆ ಯಾತ್ರೆಯ ಪ್ರಯುಕ್ತ ವಿಶೇಷವಾಗಿ ಪೂಜೆ ಮತ್ತು ಅಭಿಷೇಕ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು..
ಜನವರಿ 2 ನೇ ತಾರೀಖಿನಂದು ಚಳ್ಳಕೆರೆಯ ಗಾಯತ್ರಿ ಕಲ್ಯಾಣ ಮಂಟಪ ದಲ್ಲಿ ನಡೆಯಲಿರುವ ಪಡಿಪುಜಾ ಮಹೋತ್ಸವ ನಿರ್ವಿಗ್ನವಾಗಿ ನಡೆಯಲೆಂದು ವೀರಭದ್ರ ಸ್ವಾಮಿ ಹಾಗೂ KEB ಗಣೇಶ ದೇವಸ್ಥಾನ ದಲ್ಲಿ ಈದು ಕಾಯಿ ಒಡೆದು ಪ್ರಾರ್ಥಿಸಲಾಯಿತು…
ಈ ಸಮಯದಲ್ಲಿ ಬಾಬುಗುರುಸ್ವಾಮಿ ಮತ್ತು ಸೇವಸಮಿತಿಯ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.


About The Author
Discover more from JANADHWANI NEWS
Subscribe to get the latest posts sent to your email.