ನ್ಯಾಯದ ಹರಿಕಾರ… ಪ್ರವಾದಿ ಮುಹಮ್ಮದ್ ವಸಲ್ಲಂ…
ಲೋಕಪ್ರವಾದಿಯವರ ಜೀವನ, ಸಂದೇಶ ಮತ್ತು ಸೀರತ್ ಕುರಿತ ವಿಶೇಷ ಪವಚನ.
ದಿನಾಂಕ: 16-01-2026, ಶುಕ್ರವಾರ
ಸಮಯ: ಸಂಜೆ 7:00
ಸ್ಥಳ: ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆ ಆವರಣ, ಚಳ್ಳಕೆರೆ
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಆಯೋಜಕರು ಮನವಿ ಮಾಡುತ್ತಾರೆ.
ಸಮಾಜ ಸೇವಕರು: ಮೊಹಮ್ಮದ್ ರಫೀಕ್ ಎ ಎಸ್, ಸೈಯದ್ ಅಹ್ಮದ್, ಸೈಯದ್ ಅಲಿ ಎಸ್ ಕೆ., ಫರೀದ್ ಖಾನ್ ಚಳ್ಳಕೆರೆ

About The Author
Discover more from JANADHWANI NEWS
Subscribe to get the latest posts sent to your email.