December 15, 2025
govind-karjol-1.jpg

ದೆಹಲಿ ಸ್ಪೋಟದಲ್ಲಿ 30ಕ್ಕೂ
ಹೆಚ್ಚು ಜನರು ಗಾಯಗೊಂಡಿದ್ದಾರೆ

ಘಟನೆಯಲ್ಲಿ ಪಾಕಿಸ್ತಾನ ನಂಟು ಹೊಂದಿರುವ ಭಯೋತ್ಪಾದಕರಿದ್ದು ಇದು ಖಂಡನೀಯ

ಕಾಂಗ್ರೆಸ್ ಸಚಿವರಾದ ಪ್ರಿಯಾಂಕ್ ಖರ್ಗೆ ಮಧು ಬಂಗಾರಪ್ಪ ಸಂತೋಷ್ ಲಾಡ್ ಅವರುಗಳು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಆಡಳಿತದಲ್ಲಿ ಮುಂದುವರೆಯಲು ಯೋಗ್ಯರಲ್ಲ ಎಂದಿದ್ದಾರೆ

ಕೂಡಲೇ ಅವರು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದ್ದಾರೆ

ಇದೇ ರೀತಿ ಪ್ರಧಾನ ಮಂತ್ರಿಗಳ ಬಗ್ಗೆಯೂ ಮಾತಾಡಿದ್ದಾರೆ

ಭಯೋತ್ಪಾದಕರಾದ ಡಾ.ಓಮರ್ ಮಹಮದ್,ಡಾ. ಶಾಹಿನ್ ಮತ್ತು ಡಾ.ಜಮೀಲ್ ಯಾರೆಂದು ಕಾಂಗ್ರೆಸ್ ನಾಯಕರುಗಳು ಹೇಳಬೇಕು

ಇನ್ನು ಅನೇಕ ಭಯೋತ್ಪಾದಕರ ಪಾಕಿಸ್ತಾನದವರಲ್ಲ ಆದರೆ ಇಲ್ಲಿಯ ಪ್ರಜೆಗಳು

ಇವರ ಬಗ್ಗೆ ಕಾಂಗ್ರೆಸ್ ನಾಯಕರು ಪ್ರೀತಿ ವಿಶ್ವಾಸ ತೋರಿಸುತ್ತಿದ್ದಾರೆ

ಉಗ್ರ ಚಟುವಟಿಕೆ ಮಾಡಿದವರನ್ನು ಗಲ್ಲಿಗೇರಿಸಿ ಎಂದು ಹೇಳಬೇಕಿತ್ತು

ಆದರೆ ದೇಶದ ಗೃಹ ಮತ್ತು ಪ್ರಧಾನಿ ಬಗ್ಗೆ ಆರೋಪ ಮಾಡುತ್ತೀರಿ ಎಂದು ಆಕ್ರೋಶ

ಉಗ್ರರ ಪರ ಪ್ರೀತಿ ವಿಶ್ವಾಸದಿಂದ ಮಾತಾಡುವ ನಿಮ್ಮ ಬೆಂಬಲ ಉಗ್ರರಿಗೂ ಪಾಕಿಸ್ತಾನಕ್ಕೋ ಸ್ಪಷ್ಟಪಡಿಸಬೇಕು

ಇದನ್ನು ಬಿಟ್ಟು ಗೃಹ ಮಂತ್ರಿ ಪ್ರಧಾನಿ ಮತ್ತು ಚುನಾವಣೆ ಆಯೋಗ ವಿರುದ್ದ ಆರೋಪ ಮಾಡುವುದು ಬಿಡಿ‌ ಒಳ್ಳೆಯದಾಗುವುದಿಲ್ಲ

ಇದಕ್ಕಾಗಿ 130 ವರ್ಷದ ಹಳೆಯ ದಾದ ಕಾಂಗ್ರೆಸ್ ನಶಿಸಿ ಹೋಗುತ್ತಿದೆ

ಅರ್ಥ ಮಾಡಿಕೊಳ್ಳಿ ದೇಶದ ಜನ ನಿಮ್ಮನ್ನು ತಿರಸ್ಕಾರ ಮಾಡಿದ್ದಾರೆ

ಸೋತ ಕೂಡಲೇ ಚುನಾವಣೆ ಆಯೋಗದ ಮೇಲೆ ಆರೋಪ ಮಾಡೋದು

ಗೆದ್ದಾಗ ಚುನಾವಣಾ ಆಯೋಗ ಸರಿ ಇರುತ್ತದಾ ಕರ್ನಾಟಕದಲ್ಲಿ 136 ಹಾಗು ತೆಲಾಂಗಾಣದಲ್ಲಿ ಗೆದ್ದೀರಿ

ಈ ಹೀನ‌ ಮನಸ್ಥಿತಿ ಪ್ರಜಾ ಪ್ರಭುತ್ವಕ್ಕೆ ಅಪಾಯಕಾರಿ

ಸಂವಿಧಾನಿಕ ಸಂಸ್ಥೆ 79 ವರ್ಷಗಳಿಂದ ಅತ್ಯಂತ ಪಾರದರ್ಶಕವಾಗಿ ನಿಪಕ್ಷಪಾತವಾಗಿ ಚುನಾವಣೆ ನಡೆಸುತ್ತಾ ಬಂದಿದೆ

ನಿಮ್ಮ ಪರ ಕೋರ್ಟ್ ನಲ್ಲಿ ಜೆಡ್ಜೆ ಮೆಂಟ್ ಬರದಿದ್ದರೆ ನ್ಯಾಯಾಲಯವೂ ಸರಿಯಿಲ್ಲ ಎಂದು ಹೇಳಬಹುದು‌ ನೀವು

ಮಕ್ಕಳು ಸರಿಯಾಗಿ ಮಾರ್ಕ್ಸ್ ತೆಗೆಯದಿದ್ದರೆ ವ್ಯಾಲ್ಯೂವೇಷನ್ ಸರಿಯಾಗಿ ಮಾಡಿಲ್ಲ ಎಂದು ಹೇಳುವ ಕಾಲ ದೂರಿಲ್ಲ ಎಂದು ವ್ಯಂಗ್ಯ

ನೀವು ತಪ್ಪು ದಾರಿಗೆಳೆಯುತ್ತಿದ್ದೀರಿ ಜನರನ್ನು ಪ್ರಚೋದನೆ ಮಾಡುತ್ತಿದ್ದೀರಿ

ನಿಮಗೆ ದೇಶದಲ್ಲಿ ಶಾಂತಿ ಅಭಿವೃದ್ದಿ ಯಾವುದೂ ಬೇಕಾಗಿಲ್ಲ

ನೆರೆ ದೇಶಗಳಲ್ಲಿ ದಂಗೆ ಏದ್ದಿರಲ್ಲ ಆ ರೀತಿ ದಂಗೆ ಎದ್ದು ಅಶಾಂತಿ ಉಂಟು ಮಾಡುವ ಹೀನ ಮನಸ್ಥಿತಿ ಕಾಂಗ್ರೆಸ್ ನವರದ್ದು

ಇದನ್ನು ನಾನು ಖಂಡಿಸುತ್ತೇನೆ ಉಗ್ರ ಚಟುವಟಿಕೆಯಲ್ಲಿ ಭಾಗವಹಿಸಿದವರು ನಿಮ್ಮ ಅಣ್ಣ ತಮ್ಮಂದಿರ ಅವರ ಬಗ್ಗೆ ಸ್ಪಷ್ಟತೆ ಮಾಡಿ

ಬಿಹಾರ ಚುನಟವಣೆ ಸಮಯದಲ್ಲಿ ಈ ಘಟನೆ ಆಗಿದೆ ಎಂದು ಹೇಳುವುದು ಮೂರ್ಖ ತನದ ಪರಮಾವಧಿ

ಯಾವುದೇ ಸಾಕ್ಷಾಧಾರಗಳಿಲ್ಲದೆ ಹೇಳುವುದನ್ನು‌140 ಕೋಟಿ‌ಜನ ನೋಡುತ್ತಿದ್ದಾರೆ

ಉಮರ್ ಮಹಮದ್ ಶಾಹೀದ್ ಜಮೀಲ್ ಇವರು ಕಾಂಗ್ರೆಸ್ ಮನೆ ಮಕ್ಕಳ ಯಾರಿವರು

ಅವರ ಬಗ್ಗೆ ಕಠೋರ ಶಬ್ದಗಳಿಂದ ಹೇಳಬೇಕಿತ್ತು.
ಈ ಹೀನ ಮನಸ್ಥಿತಿಯನ್ನು‌ ನಾನು‌ ಖಂಡಿಸುತ್ತೇನೆ

ಕಾಂಗ್ರೆಸ್ ನವರಿಗೆ ಈ ದೇಶದ ವ್ಯವಸ್ಥೆ ಬಗ್ಗೆ ನಂಬಿಕೆ‌ ಇಲ್ಲದಂಗಾಗಿದೆ
ಕಾಂಗ್ರೆಸ್ ನವರಿಗೆ ಅನುಕೂಲವಾಗುವುದಾದರೆ ನಂಬಿಕೆ ಇರುತ್ತದೆ
ಅನಾನುಕೂಲವಾಗುವ ರೀತಿ ಇದ್ದರೆ ನಂಬಿಕೆ‌ ಕಳೆದುಕೊಳ್ಳುತ್ತಾರೆ

ದೇಶದ ಕಾಂಗ್ರೆಸ್ ಪವರ್ ಆಫದ ಆಟಾರ್ನಿ ಜಮೀರ್ ಗೆ ಕೊಟ್ಟಿರಬಹುದು

ಅದಕ್ಕಾಗಿ ಸಿಎಂ ಮುಂದುವರೆಯುತ್ತಾರೆಂದು‌ಹೇಳುತ್ತಾರೆ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading