December 15, 2025

ಮೊಳಕಾಲ್ಮೂರು ತಾಲ್ಲೂಕು ಕೋನಸಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಡೇವು ಗ್ರಾಮದಲ್ಲಿ ನವಂಬರ್ ಮೂರನೇ ತಾರೀಕು ನಡೆಯುವ ಗುರುವಂದನಾ ಕಾರ್ಯಕ್ರಮದ ನಿಮಿತ್ತ ಕ್ರಿಕೆಟ್ ಟೂರ್ನಮೆಂಟ್ ಅಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು ಗೇಮ್ ಚೇಂಜರ್ಸ್ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು ಫಾರ್ಮರ್ಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತದೆ ಎರಡು ತಂಡಗಳಿಗೆ ಪ್ರಶಸ್ತಿ ಪ್ರಧಾನವನ್ನು ನವೆಂಬರ್ 3ರಂದು ನಡೆಯುವ ಗುರುವಂದನ ಕಾರ್ಯಕ್ರಮದ ಬೃಹತ್ ಸಮಾರಂಭದಲ್ಲಿ ವಿತರಿಸಲಾಗುವುದು.

ಈ ಟೂರ್ನಮೆಂಟ್ ಅಲ್ಲಿ ಅಧಿಕಾರ ಬಾರಿಸಿದವರು : ಲೋಕೇಶ್

ಅಧಿಕ ವಿಕೆಟ್ ಅನ್ನು ಕಬಳಿಸಿದವರು: ಶಿವರಾಜ್

ಈ ಟೂರ್ನಿಯೂ ಕಳೆದ ಮೂರು ದಿನಗಳಿಂದ ನಡೆದಿರುತ್ತದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading