March 17, 2026
IMG-20250313-WA0135.jpg

ಚಳ್ಳಕೆರೆ ಮಾ.13 ಹಾಲು ಉತ್ಪಾಕರಕ ಸಹಕಾರ ಸಂಘದ ಕಾರ್ಯದರ್ಶಿ ಟಿ.ರಾಧಮಣಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಚಳ್ಳಕೆರೆ ತಾಲೂಕಿನ‌ ತೊರೆಬೀರನಹಳ್ಳಿ ಗ್ರಾಮದ ರೈತ ಮುಖಂಡ ಟಿ.ಜೆ.ಮಾರುತೇಶ್ ಇವರ ಧರ್ಮಪತ್ನಿ ಟಿ.ರಾಧಮಣಿ(37) ಬುಧವಾರ ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ.

ಮೃತ ಕುಟುಂಬಸ್ಥರ ಮನೆಗೆ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಬಿ.ಸಿ.ಸಂಜೀವ ಮೂರ್ತಿ ಭೇಟಿ ನೀಡಿ ಮರಣ ಹೊಂದಿದ ಕಾರ್ಯದರ್ಶಿಯವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿ ವೈಯಕ್ತಿಕವಾಗಿ ಹಣ ಸಹಾಯಾಮಾಡಿ ಗಳನ್ನು ಒಕ್ಕೂಟದಿಂದ ದೊರೆಯುವ ಮರಣ ಪರಿಹಾರ ನಿಧಿಯನ್ನು ಕೊಡಿಸುವುದಾಗಿ ಕುಟುಂಬಕ್ಕೆ ಧೈರ್ಯವನ್ನು ತುಂಬಿ ಸಂತೈಸಿದರು.

ಜಾಹಿರಾತು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading