ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟ – ಚಳ್ಳಕೆರೆ ತಾಲ್ಲೂಕು ಘಟಕ ರಚನೆ
ದಿನಾಂಕ: 13-02-2026 ರಂದು ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಎಂ.ಎಸ್. ಪಾಪಣ್ಣ ಅವರ ಅಧ್ಯಕ್ಷತೆಯಲ್ಲಿ ಚಳ್ಳಕೆರೆ ತಾಲ್ಲೂಕು ಮಟ್ಟದ ಸಮಿತಿಯನ್ನು ರಚಿಸಲಾಯಿತು.
ಈ ಸಂದರ್ಭದಲ್ಲಿ ಕೆಳಕಂಡವರನ್ನು ತಾಲ್ಲೂಕು ಘಟಕದ ಆಡಳಿತ ಮಂಡಳಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು:
ಅಧ್ಯಕ್ಷರು: ಎಂ.ಎಸ್. ಶಿವಕುಮಾರ್
ಉಪಾಧ್ಯಕ್ಷರು: ಮಂಜಣ್ಣ
ಕಾರ್ಯದರ್ಶಿ: ಸುಜಾತ
ಕಾರ್ಯಪಾಧ್ಯಕ್ಷರು: ನಗರತ್ನಮ್ಮ
ಕಾರ್ಯಾಧ್ಯಕ್ಷರು: ಮೊಹಮ್ಮದ್ ಸೈಪುಲ್ಲಾ
ಸಂಘಟನಾ ಕಾರ್ಯದರ್ಶಿ: ವಾಸಿಂ
ಸಲಹಾ ಸಮಿತಿ ಸದಸ್ಯರು: ಬಿ.ಎಸ್. ಸತ್ಯನಾರಾಯಣ
ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟ ಬೆಂಗಳೂರು ರಾಜ್ಯ ಸಮಿತಿಯಿಂದ ತುಂಬು ಹೃದಯದ ಸ್ವಾಗತವನ್ನು ತಿಳಿಸುತ್ತಾ, ಮುಂದಿನ ದಿನಗಳಲ್ಲಿ ಅಂಗವಿಕಲರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸಲಿ ಎಂದು ಹಾರೈಸಲಾಗಿದೆ.
About The Author
Discover more from JANADHWANI NEWS
Subscribe to get the latest posts sent to your email.