
ಚಳ್ಳಕೆರೆ ನ.12
ಚಳ್ಳಕೆರೆ
ತಾಲೂಕಿನ ದೊಡ್ಡ ಉಳ್ಳಾರ್ತಿಯಲ್ಲಿ ಗೌರಿ
ದೇವಿ ಜಾತ್ರೆ ನ.15 ರ 21ಗುರುವಾರ ಕಳಸ ಪ್ರತಿಷ್ಠಾನೆಶನಿವಾರ ಪೂಜೆ.ಭಾನುವಾರ ಮಾರುತಿ ಕಲಾ ಸಂಘದಿಂದ .ಸೋಮವಾರ ದೇವಿ ಗುಡಿ ತುಂಬುವುದು ದೇವಿಯ ದರ್ಶನ.ಮಂಗಳವಾರ ಗಂಗಾಪೂಜೆ.ಗುರುವಾರ ಎತ್ತಿನ ಹಬ್ಬ ಹೀಗೆ
ಒಂದು ವಾರಗಳ ಕಾಲ ನಡೆಯಲಿದೆ.
ಗೌರಿದೇವಿ ಜಾತ್ರೆ ಮೂಲತಃ ಹೆಣ್ಣು ಮಕ್ಕಳ
ಹಬ್ಬವಾಗಿದ್ದು, ದೇವಿ ಪೂಜೆ ಕೈಂಕರ್ಯ ನಡೆಸುವವರೆಲ್ಲ ಒಪ್ಪತ್ತು ಮಾತ್ರ ಊಟಮಾಡಬೇಕು.
ಮೊಗಲಹಳ್ಳಿ ಗ್ರಾಮದ ಪೂಜಾರಿಗಳು
ತಣ್ಣೀರಿನಲ್ಲಿ ಸ್ನಾನಮಾಡಿ ಉಪವಾಸವಿದ್ದು,
ಗೋಧಿ, ಉದ್ದು, ಕಡಲೆಹಿಟ್ಟು ಹಾಗೂ
ಆರಿಸಿಣ ಪುಡಿ ಹಾಲಿನೊಂದಿಗೆ ಬೆರೆಸಿ ಮಿಶ್ರಣ ಮಾಡಿದ ಬೆನ್ನ ಹಿಂದೆ
ಇಟ್ಟುಕೊಂಡು ಸುಮಾರು ಒಂದೂವರೆ
ಅಡಿ ಎತ್ತರದ ಗೌರಿದೇವಿ ಮೂರ್ತಿ
ತಯಾರಿಸಿ. ಹೊಸ ಮರದ ಮೇಲೆ
ಆಲಂಕರಿಸುತ್ತಾರೆ.
ವಿಶೇಷ ಹರಕೆಗಳು: ಕಂಕಣ ಭಾಗ್ಯ ಕೂಡಿ
ಬರಲು, ಉತ್ತಮ ವರ ಸಿಗಲಿ ಎಂದು
ಯುವತಿಯರು ದಿಂಡಿರುಳು ಹಾಗೂ
ಆರತಿ ಹಿಡಿಯುವ ಹರಕೆ ಅರ್ಪಿಸುತ್ತಾರೆ.
ಮಕ್ಕಳಿಲ್ಲದವರು ಮಕ್ಕಳ ಫಲ ದೊರೆಯಲಿ
ಎಂದು ಹೂವಿನ ತೊಟ್ಟಿಲು ಪರಕೆ-
ತೀರಿಸುತ್ತಾರೆ. ದೇವಿಗೆ ಹರಕೆಯನ್ನು ಮತ್ತು
ಆರತಿ ಹಿಡಿಯುವ ಮಹಿಳೆಯರೆಲ್ಲರೂ
ಉಪವಾಸ ವೃತ ಮಾಡುತ್ತಾರೆ ಈ ಹಬ್ಬದ





- ಮತ್ತೊಂದು ವಿಶೇಷ.
ಗ್ರಾಮದ ಹೆಣ್ಣು ಮಕ್ಕಳು ತಟ್ಟೆಯಲ್ಲಿ - ಎಲೆ, ಅಡಕೆ, ಲವಂಗ ಇಟ್ಟುಕೊಂಡು
ಗೌರಿದೇವಿಯ ಜಾನಪದ ಹೇಳುತ್ತಾ, ಜಾತ್ರೆಗೆ ಬಂದ ನಂಟ
ರು ಹಾಗೂ ಬೇರೆ ಊರಿಗೆ ಹೋಗುವ
ಅತಿಥಿಗಳಿಂದ ಗೌರಿದೇವಿಗೆ ಚಂದ ವಸೂಲಿ ಮಾಡುತ್ತಾರೆ. ಗೌರಿದೇವಿ ಉತ್ಸವಮೂರ್ತಿ
ವಾದ್ಯಗಳು
ಮರವಣಿಗೆ ನಡೆಸಿ ನಂತರದಲ್ಲಿ
ಬಿಡುತ್ತಾರೆ.
ಎಲ್ಲಾ ಊರುಗಳಲ್ಲಿ ಗೌರಿದೇವಿ
ಮಾಡಿ ಶೂಜಿಸುವುದು ವಾಡಿಕೆಯಾಗಿದೆ.
ಆದರೆ, ಜಿಲ್ಲೆಯ ಯಾವ ಗ್ರಾಮದಲ್ಲೂ
ಇಷ್ಟು ದೊಡ್ಡದಾದ ಜಾತ್ರೆಯಂತೆ
ಮಾಡುವುದಿಲ್ಲ. ಈ ಗ್ರಾಮದಲ್ಲಿ
ಜಾತ್ರೆ ಮುಗಿದ ನಂದರ ತಾಲೂ
ಎಲ್ಲಾ ಗ್ರಾಮಗಳಲ್ಲೂ ಗೌರಿ ಹಬ್ಬ
ಆದ್ಧೂರಿಯಾಗಿ ಮಾಡುತ್ತಾರೆ.
About The Author
Discover more from JANADHWANI NEWS
Subscribe to get the latest posts sent to your email.