March 16, 2026
IMG20251012125933_01.jpg

ಚಳ್ಳಕೆರೆ ಸೆ.12 ಸಾರ್ವಜನಿಕ ಸದುಪಯೋಗೆಂದು ಮೀಸಲಿಟ್ಟ ನಗರಸಭೆ ಖಾಲಿ ನಿವೇಶನವನ್ನು ಪ್ರಭಟವಿಗಳು ಅಕ್ರಮ ಒತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಸ್ತ್ರೀ ಶಕ್ತಿ ಸಘದ ಮಹಿಳಾ ಸದಸ್ಯರು ಅಕ್ರೋಶ ಹೊರಹಾಕಿದ್ದಾರೆ.ಹೌದು ಇದು ಚಳ್ಳಕೆರೆ ನಗರದ ಗಾಂಧಿನರದ ಸರ್ವೆ ನಂ: 283ರ 115X40 ಅಡಿ ಉಳ್ಳ ಖಾಲಿ ನಿವೇಶನದಲ್ಲಿ ಸಾರ್ವಜನಿಕರ ಸದುಪಯೋಗಕ್ಕಾಗಿ ಹಿಂದಪುರಸಭೆ ಅಧ್ಯಕ್ಷರಾದ ತಿಪ್ಪನಾಯಕ.ಜಗಲೂರನಾಯಕ ಶದರೀವಾಲ್ಮೀಕಿಮಹಿಳ ಸಂಘದ ಸ
ಅಕ್ರಮವಾಗಿ ಸೇವಾ ಸಮಿತಿ ಶ್ರೀವಾಲ್ಮೀಕಿಮಹಿಳಾ ಹಾಗೂ ಸಾರ್ವಜನಿಕ ಸಂಘಕ್ಕೆಂದು ಸುಮಾರು 40 ವರ್ಷಗಳಿಂದ ಮೀಸಲಿಟ್ಟ ಜಾಗವನ್ನು ಈ ಹಿಂದೆಯೂ ಅಕ್ರಮಣ ಮಾಡಿಕೊಳ್ಳಲು ಬಂದಾಗ ಮಹಿಳಾ ಸಂಘದ ಸದಸ್ಯರು ಪುರಸಭೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿ ಭಟನೆ ಮಾಡಲಾಗಿದ್ದು ಹಲವು ಬಾರಿ ನಗರಸಭೆ ಅಧಿಕಾರಿಗಳ ಗಮನ ಸೆಳೆಯಲಾಗಿದೆ.ಈಗ ಏಕಾಏಕಿ ಪ್ರಭಾವಿಗಳು ನಿವೇಶನ ಅಕ್ರಮ ಮಾಡಿಕೊಳ್ಳಲು ಸ್ವಚ್ಚತೆ ಮಾಡಲು ಮುಂದಾಗಿದ್ದರೆ.
ನಿವೇಶನ ಅಕ್ರಮ ಒತ್ತುವರಿ ಮಾಡಿಕೊಳ್ಳಲು ನಾವು ಬಿಡುವುದಿಲ್ಲ ಈ ನಿವೇಶ ಮಹಿಳಾ ಸಂಘದ ಸದಸದ್ಯರ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಮಾತ್ರ ಮೀಸಲಿಡುವಂತೆ ಗಾಂಧಿನಗರದ 14 ನೇ ವಾರ್ಡ್ ನ ಮಹಿಳಾ ಸ್ತ್ರೀಶಕ್ತಿ ಸಂಘದ ಸದಸ್ಯರಾದ
ಗೌರಮ್ಮ.ಮಂಗಳಮ್ಮ.ಜಯಮ್ಮ.ಓಬಮ್ಮ.ನೇತ್ರಮ್ಮ.ಜ್ಯೋತಿ.ಪಾಲಮ್ಮ ಇತರರು ಆಗ್ರಹಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading