ಚೌಳೂರು ಗ್ರಾಮದ ಸಮೀಪದ ಜೆ ಜೆ ಕಾಲೋನಿಯ ಅಮಾಯಕನ ಕೊಲೆ ಪ್ರಕರಣ ಮಾಸುವ ಮುನ್ನವೇ ಚನ್ನಮ್ಮ ನಾಗತಿಹಳ್ಳಿ ಗ್ರಾಮದಲ್ಲಿ ಅಪರಿತರ ಓಡಾಟ ಚಲನವಲನ ಕಂಡ ಗ್ರಾಮಸ್ಥರಲ್ಲಿ ಆತಂಕ ಮಾಡಿದೆ.
ಚನ್ನಮ್ಮನಾಗತಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ ಅದರಿಂದ ನಿದ್ರೆ ಮಾಡದೇ ಭಯದಿಂದ ಮಲಗುವಂತಾಗಿದೆ.
ಪರಶುರಾಂಪುರ ಹೋಬಳಿ ಆಂದ್ರಗಡಿಭಾಕ್ಕೆ ಹೊಂದಿಕೊಂಡಿರುವುದಂದ ದರೋಡೆ .ಕಳ್ಳರ ಕಾಟ ಹೆಚ್ಚಾಗಿದ್ದೂ ಕೂಡಲೆ ಪೋಲಿಸ್ ಇಲಾಖೆ ಗಸ್ತು ಹೆಚ್ಚಿಸಿ ಸಾರ್ವಜನಿಕರಲ್ಲಿನ ಭೀತಿ ಹೋಗಲಾಡಿಸುವಂತೆ ಕ್ಷೇತ್ರತ ಶಾಸಕ ಟಿ.ರಘುಮೂರ್ತಿಯವರಲ್ಲಿ ಪೊಲೀಸ್ ಇಲಾಖೆ. ತಾಸಿಲ್ದಾರ್ ಅವರಿರಲ್ಲಿ ಪೋಲಿಸ್ ಗಸ್ತು ಹೆಚ್ಚಿಸುವಂತೆ ಜ
ಚನ್ನಮ್ಮನಾಗತಿಹಳ್ಳಿಯ ಗ್ರಾಮದ ವಸಂತ್ ಕುಮಾರ್ ಹನುಮಂತರಾಯ
ಹಾಗೂ ತಾಲೂಕು ಮಹಾ ನಾಯಕ ದಲಿತ ಸೇನೆ ಅಧ್ಯಕ್ಷರು ಎ.ಎಸ್ ಮನು ಸೇರಿದಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ

