ಚಳ್ಳಕೆರೆ ಡಿ.11
ನಗರದ ಶ್ರೀರಾಮಮಂದಿರದಲ್ಲಿ ತಾಲೂಕು ಬ್ರಹ್ಮಣ ಸಂಘದವತಿಯಿಂದ ಪ್ರಥಮ ಬಾರಿಗೆ ಗೀತಾ ಜಯಂತಿ ಉತ್ಸವ ಆಚರಿಸಲಾಯಿತು.







ಉತ್ಸವಕ್ಕೂ ಮೊದಲು ಬೆಳಿಗ್ಗೆ 5-30 ಸುಪ್ರಭಾತ ಮತ್ತು ಭಕ್ತಿಗೀತೆಗಳು
7 ಗಂಟೆಗೆ : ಶ್ರೀ ಲಕ್ಷ್ಮಿನಾರಾಯಣಸ್ವಾಮಿಗೆ ಪಂಚಾಮೃತ ಅಭಿಷೇಕ
9ಗಂಟೆಗೆ ವೇದ ಘೋಷಗಳೊಂದಿಗೆ ಪುಷ್ಪಾಲಂಕೃತಗೊಂಡ
ಶ್ರೀ ಕೃಷ್ಣನ ರಥೋತ್ಸವ
10 ಗಂಟೆಗೆ ಸಾಮೂಹಿಕ ಭಗವದ್ಗೀತೆ ಪಾರಾಯಣ
ಧಾರ್ಮಿಕ ಸಭೆ ಶ್ರೀ ಕೃಷ್ಣನಿಗೆ ಪೂಜೆ, ಮಂತ್ರ ಪುಷ್ಪ,
ಅಷ್ಟವಧಾನ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಎಂ.ವಾಸುದೇವರಾವ್
ಗೌರವಾಧ್ಯಕ್ಷರು
ಅನಂತರಾಮ್ ಗೌತಮ್
ಅಧ್ಯಕ್ಷರು, ಎಂ.ನಾಗರಾಜರಾವ್
ಉಪಾಧ್ಯಕ್ಷರು, ಎಂ.ಸತ್ಯನಾರಾಯಣರಾವ್
ಕಾರ್ಯದರ್ಶಿ, ಕೆ.ಎಸ್.ರಾಘವೇಂದ್ರ
ಸಹ ಕಾರ್ಯದರ್ಶಿ, ಜಿ.ಕೃಷ್ಣಮೂರ್ತಿ
ಖಜಾಂಚಿ
ನಿರ್ದೇಶಕರು ಎಸ್.ವೈ.ಮುರುಳಿಕೃಷ್ಣ
ಗಂಗಾಧರಭಟ್
ಸಿ.ಎಸ್.ಗೋಪಿನಾಥ್
ಪದೀಪ್ ಶರ್ಮ.ಶೈಲಜಾ ಸುಬ್ರಮಣ್ಯ. ಎ.ಶಿವಕುಮಾರ್ ಶರ್ಮ. ಯು.ಎಸ್.ಬಿಷ್ಣುಮೂರ್ತಿರಾವ್. ಜೆ.ಎಸ್.ಶ್ರೀನಾಥ್‌ಶರ್ಮ. ಶಾಂತಮ್ಮ ಸುಬ್ಬರಾವ್. ಲಕ್ಷ್ಮಿ ಶ್ರೀವತ್ಸ ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.