
ಚಳ್ಳಕೆರೆ ಸೆ.11
ನಗರದ ಹಾಗೂ ಗ್ರಾಮೀಣ ಭಾಗದ ವಿವಿಧ ಕಡೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ ಎಂದು ಬೆಸ್ಕಾಂ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಶುಕ್ರವಾರದಂದು ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ
66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಚಳ್ಳಕೆರೆ ಎಂ.ಯು.ಎಸ್.ಎಸ್.ನಲ್ಲಿ ಕೆ.ಪಿ.ಟಿ.ಸಿ.ಎಲ್.ವತಿಯಿಂದ ತ್ರೈಮಾಸಿಕ
ನಿರ್ವಹಣೆ ಕಾಮಗಾರಿ ಇರುವುದರಿಂದ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಚಳ್ಳಕೆರೆಯಿಂದ ವಿದ್ಯುತ್
ಸರಬರಾಜಾಗುವ 11 ಕೆವಿ ಮಾರ್ಗಗಳಾದ ಎಫ್-01 ಪಾವಗಡ ರಸ್ತೆ ಎಫ್-02 ಬೆಂಗಳೂರು ರಸ್ತೆ ಎಫ್-03
ದುರ್ಗಾವರ ಎಫ್-04 ರೆಡ್ಡಿಹಳ್ಳಿ ಎಫ್-05 ಸಿದ್ದಾಪುರ ಎಫ್-06 ನನ್ನಿವಾಳ ಎಫ್-07 ಸೂಮಗುದ್ದು ರಸ್ತೆ
ಎಫ್-08 ಬಳ್ಳಾರಿ ರಸ್ತೆ ಎಫ್-09 ಗಾಂಧಿನಗರ ಎಫ್-11ವೀರದಿಮ್ಮನಹಳ್ಳಿ ಎನ್.ಜೆ.ವೈ. ಎಫ್-12 ಕುಡಿಯುವ
ನೀರು ಎಫ್-13 ನರಗಂಗೆರೆ ಐಪಿ ಎಫ್-14 ತೋಡ್ಲಾರಹಟ್ಟಿ ಐಪಿ 11ಕೆವಿ.ಮಾರ್ಗಗಳಲ್ಲಿ ಈ ಕೆಳಕಂಡ ಸ್ಥಳಗಳಲ್ಲಿ
ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಆದ್ದರಿಂದ ತಾವುಗಳು
ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
ವಿದ್ಯುತ್ ಸರಬರಾಜು ಅಡಚಣೆಯಾಗುವ ಸ್ಥಳಗಳು:
ಚಳ್ಳಕೆರೆ ನಗರ ವ್ಯಾಪ್ತಿಯ ಪ್ರದೇಶಗಳು ಮತ್ತು ಬೆಂಗಳೂರು ರಸ್ತೆ, ಬಳ್ಳಾರಿ ರಸ್ತೆ, ಹಾಗೂ ಬುಡ್ನಹಟ್ಟಿ ಪಂಚಾಯ್ತಿ,
ನಗರಂಗೆರೆ ಪಂಚಾಯ್ತಿ, ನನ್ನಿವಾಳ ಪಂಚಾಯ್ತಿ, ವ್ಯಾಪ್ತಿಯ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
303 2424
About The Author
Discover more from JANADHWANI NEWS
Subscribe to get the latest posts sent to your email.