January 30, 2026
IMG-20241210-WA0203.jpg

ಚಳ್ಳಕೆರೆ : ಕಳೆದ ಎರಡು ವರ್ಷದಲ್ಲಿ ನಿವೃತ್ತರಾದ ನೌಕರರಿಗೆ ಏಳನೇ ವೇತನದಲ್ಲಿ ಹಾಗಿರುವಂತ ವ್ಯತ್ಯಸವನ್ನು ಸರಿಪಿಡಸಬೇಕು ಎಂದು ಇದೇ ಡಿ.16ರಂದು ಬೆಳಗಾಂ ಚಲೋ ಮೂಲಕ ನಿವೃತ್ತ ನೌಕರರು ತರಳಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ನಿವೃತ್ತ ನೌಕರರ ಸಂಘದ ಪದಾಧಿಕಾರಿ ಡಿ.ದಯಾನಂದ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ನಿವೃತ್ತ ನೌಕರರ ಸಮಿತಿಯಿಂದ ಸುದ್ದಿಗೋಷ್ಠಿ ನಡೆಸಿ ಏಳನೇ ವೇತನದಲ್ಲಿ ನಿವೃತ್ತ ನೌಕರರಿಗೆ ನಷ್ಠವಾಗುವ ಹಾಗೂ ವ್ಯತ್ಯಾಸವಾಗುವುದನ್ನು ಸರಿಪಡಿಸಬೇಕು, ಆಗಷ್ಟರಿಂದ ಕಳೆದ ಐದು ತಿಂಗಳ ಹೋರಾಟದಲ್ಲಿ ನಮ್ಮ ಮನವಿಯನ್ನು ಸರಕಾರ ಪರಿಶಿಲನೆ ನಡೆಸಿ ನಮಗೆ ಹಾಗಿರುವ ಅನ್ಯಯಾವನ್ನು ತುಂಬಬೇಕು, ಕಳೆದ ಎರಡು ವರ್ಷದಲ್ಲಿ ರಾಜ್ಯದಲ್ಲಿ 26 ಸಾವಿರ ನೌಕರರು ನಿವೃತ್ತಿ ಹೋಂದಿದ್ದಾರೆ, ಅದರಲ್ಲಿ ಚಳ್ಳಕೆರೆಯಲ್ಲಿ 220 ನೌಕರರು ಇದ್ದಾರೆ ಅತೀ ಹೆಚ್ಚು ಶಿಕ್ಷಣ ಇಲಾಕೆಯಲ್ಲಿ ನಿವೃತ್ತರಾಗಿದ್ದಾರೆ ಎಂದರು.
ಎರಡು ಅವಧಿಯಲ್ಲಿ ನಿವೃತ್ತರಾದ ನೌಕರರ ಸೌಲಭ್ಯಗಳನ್ನು ಪಡೆಯಲು ವ್ಯತ್ಯಾಸ ಹಾಗಿರುವ ಮೊತ್ತವನ್ನು ಏಳನೇ ವೇತನದಲ್ಲಿ ಈ ಅನ್ಯಯವನ್ನು ಸರಿಪಡಿಸಬೇಕು ಎಂದು ಸರಕಾರದ ಗಮನ ಸೇಳೆಯಲು ಡಿ.16ರಂದು ಚಳ್ಳಕೆರೆಯ ನಿವೃತ್ತ ಸಮಿತಿಯಿಂದ ಸು.2 ಬಸ್ ಗಳ ಮೂಲಕ ನಿವೃತ್ತ ನೌಕರರು ತೆರಳಿಲಿದ್ದೆವೆ ಇದ್ದೆವೆ ಇದಕ್ಕೆ ಸಹಕಾರ ನೀಡಿದ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಸಾರಿಗೆ ವ್ಯವಸ್ಥೆ ಮಾಡಿದ್ದಾರೆ, ಎಂದು ಇದೇ ಸಂಧರ್ಭದಲ್ಲಿ ಸ್ಮರಿಸಿದರು.
ಇದೇ ಸಂಧರ್ಭದಲ್ಲಿ ನಿವೃತ್ತ ನೌಕರಾದ ತಾಲೂಕೂ ಸಂಚಾಲಕ ಪ್ರಕಾಶ್, ಮಾರಣ್ಣ, ಜಬೀನಾ, ಮಂಜುನಾಥ್ ಚಾರ್, ರವೀಶ್, ಕಲ್ಪಿನಾ, ಸಾವಿತ್ರಮ್ಮ ಹಾಗೂ ಇತರಚಳ್ಳಕೆರೆ : ಕಳೆದ ಎರಡು ವರ್ಷದಲ್ಲಿ ನಿವೃತ್ತರಾದ ನೌಕರರಿಗೆ ಏಳನೇ ವೇತನದಲ್ಲಿ ಹಾಗಿರುವಂತ ವ್ಯತ್ಯಸವನ್ನು ಸರಿಪಿಡಸಬೇಕು ಎಂದು ಇದೇ ಡಿ.16ರಂದು ಬೆಳಗಾಂ ಚಲೋ ಮೂಲಕ ನಿವೃತ್ತ ನೌಕರರು ತರಳಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ನಿವೃತ್ತ ನೌಕರರ ಸಂಘದ ಪದಾಧಿಕಾರಿ ಡಿ.ದಯಾನಂದ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ನಿವೃತ್ತ ನೌಕರರ ಸಮಿತಿಯಿಂದ ಸುದ್ದಿಗೋಷ್ಠಿ ನಡೆಸಿ ಏಳನೇ ವೇತನದಲ್ಲಿ ನಿವೃತ್ತ ನೌಕರರಿಗೆ ನಷ್ಠವಾಗುವ ಹಾಗೂ ವ್ಯತ್ಯಾಸವಾಗುವುದನ್ನು ಸರಿಪಡಿಸಬೇಕು, ಆಗಷ್ಟರಿಂದ ಕಳೆದ ಐದು ತಿಂಗಳ ಹೋರಾಟದಲ್ಲಿ ನಮ್ಮ ಮನವಿಯನ್ನು ಸರಕಾರ ಪರಿಶಿಲನೆ ನಡೆಸಿ ನಮಗೆ ಹಾಗಿರುವ ಅನ್ಯಯಾವನ್ನು ತುಂಬಬೇಕು, ಕಳೆದ ಎರಡು ವರ್ಷದಲ್ಲಿ ರಾಜ್ಯದಲ್ಲಿ 26 ಸಾವಿರ ನೌಕರರು ನಿವೃತ್ತಿ ಹೋಂದಿದ್ದಾರೆ, ಅದರಲ್ಲಿ ಚಳ್ಳಕೆರೆಯಲ್ಲಿ 220 ನೌಕರರು ಇದ್ದಾರೆ ಅತೀ ಹೆಚ್ಚು ಶಿಕ್ಷಣ ಇಲಾಕೆಯಲ್ಲಿ ನಿವೃತ್ತರಾಗಿದ್ದಾರೆ ಎಂದರು.
ಎರಡು ಅವಧಿಯಲ್ಲಿ ನಿವೃತ್ತರಾದ ನೌಕರರ ಸೌಲಭ್ಯಗಳನ್ನು ಪಡೆಯಲು ವ್ಯತ್ಯಾಸ ಹಾಗಿರುವ ಮೊತ್ತವನ್ನು ಏಳನೇ ವೇತನದಲ್ಲಿ ಈ ಅನ್ಯಯವನ್ನು ಸರಿಪಡಿಸಬೇಕು ಎಂದು ಸರಕಾರದ ಗಮನ ಸೇಳೆಯಲು ಡಿ.16ರಂದು ಚಳ್ಳಕೆರೆಯ ನಿವೃತ್ತ ಸಮಿತಿಯಿಂದ ಸು.2 ಬಸ್ ಗಳ ಮೂಲಕ ನಿವೃತ್ತ ನೌಕರರು ತೆರಳಿಲಿದ್ದೆವೆ ಇದ್ದೆವೆ ಇದಕ್ಕೆ ಸಹಕಾರ ನೀಡಿದ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಸಾರಿಗೆ ವ್ಯವಸ್ಥೆ ಮಾಡಿದ್ದಾರೆ, ಎಂದು ಇದೇ ಸಂಧರ್ಭದಲ್ಲಿ ಸ್ಮರಿಸಿದರು.
ಇದೇ ಸಂಧರ್ಭದಲ್ಲಿ ನಿವೃತ್ತ ನೌಕರಾದ ತಾಲೂಕೂ ಸಂಚಾಲಕ ಪ್ರಕಾಶ್, ಮಾರಣ್ಣ, ಜಬೀನಾ, ಮಂಜುನಾಥ್ ಚಾರ್, ರವೀಶ್, ಕಲ್ಪಿನಾ, ಸಾವಿತ್ರಮ್ಮ ಹಾಗೂ ಇತರರು ಪಾಲ್ಗೊಂಡಿದ್ದರು.ರು ಪಾಲ್ಗೊಂಡಿದ್ದರು.

About The Author

Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading