ಚಳ್ಳಕೆರೆ ಫೆ.10 ಜನಧ್ವನಿ ನ್ಯೂಸ್ ವರದಿ ಎಫೆಕ್ಟ್ ಸುದ್ದಿ ಹಾಗು ಹಲಗಲ್ಲೇ ಎಗ್ಗಿಲ್ಲದೆ ದೇವರಮರಿಕುಂಟೆ ಗ್ರಾಮದ ಕೆರೆಯಲ್ಲಿಅಕ್ರಮ ಮರಸಾಗಾಟದ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಸ್ಥಳ ಸಂಬಂಧಪಟ್ಟ ಅಧಿಕಾರಿಗಳು ದೌಡ್ ಜೆಸಿಬಿ ಯಂತ್ರಗಳು ಹಾಗೂ ಟ್ರಾಕ್ಟರ್ ಕೆರೆಯಿಂದ ಖಾಲಿ ಓಟ.. ಅಕ್ರಮ ಮಣ್ಣು ಸಾಗಾಟದಿಂದ ಕೆರೆಯಂಗಳ ಚಿತ್ರಣವೇ ಬದಲು ದೃಶ್ಯವನ್ನು ನೀವೂ ನೋಡಿ..ಇದು ಜನಧ್ವನಿ ನ್ಯೂಸ್ ವರದಿ ಫಲಶೃತಿ..







About The Author
Discover more from JANADHWANI NEWS
Subscribe to get the latest posts sent to your email.