ಚಳ್ಳಕೆರೆ ಜ.10
ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮಪಂಚಾತಿ ಕಚೇರಿಯಲ್ಲಿ ಶುಕ್ರವಾರ ನಡೆದ ಅಧ್ಯಕ್ಷರ ಚುವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಎಸ್.ಟಿ.ರಂಜನ್ ಗೆ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಜಾಜೂರು ಗ್ರಾಮದಲ್ಲಿ ನೂತನ ಅಧ್ಯಕ್ಷರಿಗೆ ಸನ್ಮಾಸಿ ಗೌರವಿಸಿ ಇದೇ ಸಂದರ್ಭದಲ್ಲಿ ಗ್ರಾಮದ ಅಭಿವೃದ್ಧಿ ಹಾಗೂ ಅರ್ಹ ಫಲಾನು ಭವಿಗಳಿಗೆ ಸರಕಾರ ಸೌಲಭ್ಯಗಳನ್ನು ಕೊಡಿಸುವಂತೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪ್ರೇಮಕ್ಕ ಸದಸ್ಯರಾದ ನರಸಿಂಹಪ್ಪ, ಶಿವು, ಪ್ರಭು, ಹನುಮಂತರಾಯ, ವರಲಕ್ಷ್ಮಿ, ರಂಗಪ್ಪ, ಸಿದ್ದೇಶ್, ಹಂಪಣ್ಣ, ಪ್ರೇಮಲತಾ, ಚಲಿಮಕ್ಕ, ಹೇಮಂತ್ ರಾಜ್, ಗೌರಮ್ಮ, ಲೋಕಮ್ಮ, ಗೋಪಾಲ, ಚಿತ್ತಯ್ಯ, ಹೇಮಣ್ಣ, ಕವಿತಮ್ಮ, ಸುಧಮ್ಮ, ನಗರಸಭೆ ಸದಸ್ಯ ರಾದ ರಮೇಶ್ ಗೌಡ,ವೀರಭದ್ರಯ್ಯ.ವಕೀಲ ಶಶಿಧರ, ಮುಖಂಡರಾದ ರಂಗಪ್ಪ , ಅಂಜಿನಮೂರ್ತಿ, ಸುರೇಶ್, ನಾಗರಾಜ್, ಮಂಜಣ್ಣ, ಈರಣ್ಣ, ಬೋರಣ್ಣ, ಚಲುಮೇಶ್, ಸಂತೋಷ್, ಪಾಲನಾಯಕ, ಚನ್ನಕೇಶವ, ಶ್ರೀನಿವಾಸ್, ತಿಪ್ಪೇಸ್ವಾಮಿ, ಪರಶುರಾಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರೇಶ್, ಸದಸ್ಯರಾದ ನಾಗಭೂಷಣ್, ಮುಖಂಡರು ಇತರರಿದ್ದರು.










About The Author
Discover more from JANADHWANI NEWS
Subscribe to get the latest posts sent to your email.