ತಳಕು ನ.9
ಕುಡಿಯುವ ನೀರಿನ ದಾಹ ತೀರಿಸಿಕೊಳ್ಳಲು ಹೋದ ಬಾಲಕ ವಿದ್ಯುತ್ಬ ಶಾಕ್ ನಿಂತ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಮನ್ನೆಹೋಟೆ ಗ್ರಾಪಂ ವ್ಯಾಪ್ತಿಯ ಕೋಡಿಹಳ್ಳಿ ಗ್ರಾಮದ ಒಂಬತ್ತನೇ ತರಗತಿ ವ್ಯಾಸಂಗ ಮಾಡುತ್ತಿ ಲೋಕೇಶ್(15) ವಿದ್ಯುತ್ ಶಾಕ್ ನಿಂದ ಮೃತ ಪಟ್ಟ ಬಾಲಕ.
ಶನಿವಾರ ಮಾರ್ನಿಂಗ್ ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದಾನೆ ತಂದೆ ಕುರಿಕಾಯಲು ಹೋಗಿದ್ದಾನೆ ಓತದ ಮರಿ ಹೊಡೆದುಕೊಂಡ ಬಾ ಎಂದು ತಾಯಿ ಹೇಳಿದ್ದಾಳೆ .ಲೋಕೇಅಸ್ ಓತದ ಮರಿ ಹೊಡೆದುಕೊಂಡು ಹೋಗಿ ದಾರಿಯಲ್ಲಿ ಕೋಳಿ ಪಾರಂ ಪಕ್ಕದಲ್ಲಿ ಗ್ರಾಮಪಂಚಾಯಿತಿ ವತಿಯಿಂದ ಗ್ರಾಮದ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಬಾವಿ ಇದ್ದು ಅದನ್ನು ಚಾಲು ಮಾಡಿದ್ದಾರೆ ಪೈಪ್ ನಿಂದು ನೀರು ಸುರುಯುತ್ತಿರುವುದನ್ನು ಕಂಡ ಬಾಲಕ ಲೋಕೇಶ್ ನೀರು ಕುಡಿಯುವ ವೇಳೆ ವಿದ್ಯುತ್ ಶಾಕದ ನಿಂದ ಸ್ಥಳದಲ್ಲೇ ಮೃತ ಪಟ್ಟಿದ್ದು ಗ್ರಾಮಪಂಚಾಯಿತಿ ನಿರ್ಲಕ್ಷಕ್ಕೆ ಬಾಲಕ ಬಲಿಯಾಗಿದ್ದಾನೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಗ್ರಾಮಮಪಂಚಾಯಿತಿ ವುರುದ್ದಅಕ್ರೋಶ ಹೊರ ಹಾಕಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.