
ಚಳ್ಳಕೆರೆ ಅ.9
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾ ಸಭಾ(ರಿ),
ಚಳ್ಳಕೆರೆ ತಾಲ್ಲೂಕು ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ.
ಕಿರಣ್ ಶಂಕರ ಡಿ.ಜೆ.(ಡಿ.ಎಂ.ಟಿ.) ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ
ಚಳ್ಳಕೆರೆ ತಾಲ್ಲೂಕು ಘಟಕದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾ ಸಭಾದ ನೂತನ
ಪದಾಧಿಕಾರಿಗಳನ್ನು ಚುನಾವಣಾ ಅಧಿಕಾರಿಗಳಾದ ಗಂಗಾಧರ ಇವರ ಸಮ್ಮುಖದಲ್ಲಿ ಹಾಗೂ ಈ ಸಭೆಯ
ಅಧ್ಯಕ್ಷರಾಗಿ ಡಾ. ಜಯಕುಮಾರ್, ಹಿರಿಯರಾದ ಟಿ.ಎ.ಟಿ. ಪ್ರಭುದೇವ್, ಎಸ್. ರುದ್ರಮುನಿಯಪ್ಪ, ಶಿವಪುತ್ರಪ್ಪ,
ಕೆ.ಸಿ. ನಾಗರಾಜು, ಕೆ.ಎಂ. ಜಗಧೀಶ್ ಮತ್ತು ಮಾಜಿ ಅಧ್ಯಕ್ಷ ಪ್ರಸನ್ನ ಕುಮಾರ್, ಹೊಟ್ಟಪ್ಪನಹಳ್ಳಿ, ಈ
ಕೆಳಕಂಡ ಚುನಾಯಿತ ಸದಸ್ಯರನ್ನು ತಾಲ್ಲೂಕು ಘಟಕದ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿರುತ್ತದೆ.
ಅಧ್ಯಕ್ಷರಾಗಿ ಕಿರಣ್‌ಶಂಕರ ಡಿ.ಜೆ. (ಡಿ.ಎಂ.ಟಿ.) ಉಪಾಧ್ಯಕ್ಷರಾಗಿ ಬಿ.ಎಂ. ಭಾಗ್ಯಮ್ಮ, ಟಿ.ಜೆ. ರಾಜು.ವಿ.ಮುರುಗೇಶ್.
ಪ್ರಧಾನ ಕಾರ್ಯದರ್ಶಿ : ವಿ. ಮಂಜುನಾಥ್
ಕಾರ್ಯದರ್ಶಿಗಳಾಗಿ ಬಿ.ಆರ್. ಶಿವಸ್ವಾಮಿ, ಜಾನಕಿ ಮಂಜುನಾಥ್, ಸಿ, ಸಿದ್ದಾರ್ಥ.

ಕೋಶಾಧ್ಯಕ್ಷರು
ಎನ್. ರವಿಕುಮಾರ್.
ಅಖಿಲ ಭಾರತ ವೀರಶೈವ ಮಹಾಸಭಾ(ರಿ) ಚಳ್ಳಕೆರೆ ತಾಲ್ಲೂಕು ಘಟಕ ಆಯ್ಕೆಯಾಗಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.