
ಚಳ್ಳಕೆರೆ:: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನಾ ವಾದ) 50ನೇ ವರ್ಷದ ಸಂಭ್ರಮಾಚರಣೆ ಹಾಗೂ ಸಂವಿಧಾನ ಸಂಪೂರ್ಣ ಅನುಷ್ಠಾನಕ್ಕಾಗಿ ದಿನಾಂಕ_23-10-2024 ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದ ಕರಪತ್ರವನ್ನು ಇಂದು ಚಳ್ಳಕೆರೆ ಅಂಬೇಡ್ಕರ್ ವೃತ್ತದ ಬಳಿ ದ.ಸಂ.ಸ ಕಲಾಮಂಡಳಿ ರಾಜ್ಯ ಅಧ್ಯಕ್ಷ ನಲಗೇತನಹಟ್ಟಿ ಕೆ. ಟಿ. ಮುತ್ತುರಾಜ್ ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕರಾದ ಹೆಗ್ಗೆರೆ ಮಂಜುನಾಥ್ ತಾಲೂಕ್ ಪ್ರಧಾನ ಸಂಚಾಲಕರಾದ ಟಿ ಗೋವಿಂದಪ್ಪ ಪೆನ್ನೇಶ್ ಮಂಜಣ್ಣ ಶ್ರವಣಕುಮಾರ ಅಂಜಿನಪ್ಪ ಭಾಗವಹಿಸಿದ್ದರು
About The Author
Discover more from JANADHWANI NEWS
Subscribe to get the latest posts sent to your email.