
ನಾಯಕನಹಟ್ಟಿ : ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ, ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಟಿ.ಮಂಜುಳ ಶ್ರೀಕಾಂತ್ ಇವರ ಅಧ್ಯಕ್ಷತೆಯಲ್ಲಿಸಾಮನ್ಯ ಸಭೆಯನ್ನು ಕರೆಯಲಾಗಿದ್ದು, ಈ ಸಭೆಯಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯದ ಬಗ್ಗೆ ಚರ್ಚೆಯಾಗದೆ ಅಜಂಡದಲ್ಲಿನ 31 ವಿಷಯಗಳಾದ ರಸ್ತೆ, ಚರಂಡಿ, ಸಿಸಿರಸ್ತೆಗಳ ವಿಷಯದ ಬಗ್ಗೆ ಚರ್ಚಿಸದೆ, ಸಭೆಯನ್ನು ಮುಕ್ತಾಯಗೊಳಿಸಿದರು.
ಸಭೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದ ಶಾಸಕರಾದ ಎನ್.ವೈ.ಗೋಪಾಲಕೃಷ್ಣ ನಗರುತ್ತಾನ ಯೋಜನೆಯಲ್ಲಿ ಮಂಜೂರಾದ 5 ಕೋಟಿ ಹಣ ಯಾವ ಯಾವ ಯಾವುದಕ್ಕೆ ಕಾಮಗಾರಿಯನ್ನು ಮಾಡಿದ್ದಿರಿ, ಯಾವುದಕ್ಕೆ ಎಷ್ಟು ಹಣ ಖರ್ಚು ಮಾಡಿದ್ದಿರಿ, ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ಮಳಿಗೆಗಳು ಎಷ್ಟು, ಇವೆ ಅದರಿಂದ ಬರುವ ಆಧಾಯ ಎಷ್ಟು ಎಂದು ವಿಚಾರ ಮಾಡಿದರು. ಪಟ್ಟಣದಲ್ಲಿ ಎಷ್ಟು ಅಸೆಸ್‌ಮೆಂಟ್‌ಗಳು ಇವೆ ಎಂದು ಚರ್ಚಿಸಿದರು.
ಈ ವಿಷಯಕ್ಕೆ ಸಂಬಂಧಿಸಿದ ಮುಖ್ಯಾಧಿಕಾರಿಯಾದ ಶ್ರೀನಿವಾಸ್ ಮಾತನಾಡಿ 24000 ಖಾತೆಗಳಿದ್ದು, ಅದರಲ್ಲಿ 12000ಅಸೆಸ್‌ಮೆಂಟ್ ಇವೆ ಎಂದು ಉತ್ತರಿಸಿದರು. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 20ಮಳಿಗೆಗಳು ಇವೆ, 9 ಮಳಿಗೆಗಳು ನ್ಯಾಯಾಲಯದಲ್ಲಿದೆ. 4 ಮಳಿಗೆಗಳು ಬಿಡ್ಡುದಾರರು ಡೆಪಾಸಿಟ್ ಮಾಡಿದ್ದಾರೆ. 6 ಮಳಿಗೆಗಳು ಹರಜಾಗಬೇಕಾಗಿದೆ. ಎಸ್.ಟಿ, ಎಸ್.ಸಿ ಮೀಸಲಾತಿ ಇರುವುದರಿಂದ 4ಮಳಿಗೆಗಳನ್ನು ಮರು ಹರಾಜ್ ಮಾಡಲಾಗುವುದು ಎಂದು ತಿಳಿಸಿದರು.
8 ವರ್ಷಗಳ ನಂತರ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯ ಮೊದಲ ಬಾರಿಗೆ ಸಾಮಾನ್ಯ ಸಭೆಗೆ ಆಗಮಿಸಿದ ಮೊಳಕಾಲ್ಮೂರು ಕ್ಷೇತ್ರದ ಶಾಸಕರಾದ ಎನ್.ವೈ.ಗೋಪಾಲಕೃಷ್ಣ ಮಾತನಾಡಿ ಅಧಿಕಾರಿಗಳು ಸರಿಯಾದ ಮಾಹಿತಿ ಕೊಡದ ಕಾರಣ ಅಸಮದಾನ ವ್ಯಕ್ತ ಪಡಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ರವಿಕುಮಾರ್ ಮಾತನಾಡಿ ೯ನೇ ವಾರ್ಡಿಗಳ ವಿವಿಧ ಜ್ವಲಂತರ ಸಮಸ್ಯೆಗಳಿವೆ, ಡಾ||ಅಂಬೇಡ್ಕರ್ ಭವನ ಮುಂಬಾಗದಲ್ಲಿ ಪಾರ್ಕ್ ನಿರ್ಮಾಣ ಮಾಡುವ ಬಗ್ಗೆ ಶಾಸಕ ಎನ್.ವೈ.ಗೋಪಾಲಕೃಷ್ಣ ಅಪ್ಪಾಜಿಯವರಿಗೆ ಬೇಡಿಕೆ ಇಟ್ಟರು ಮತ್ತು ಪಟ್ಟಣ ಪಂಚಾಯಿತಿ ಎಲ್ಲಾ ಖಾತೆಗಳ ವಸ್ತುಗಳ ಸಂಗ್ರಹ ವರದಿ ಮಾಹಿತಿ ನೀಡುವಂತೆ ಒತ್ತಾಯಿಸಿದರು.ಮತ್ತು ಪಟ್ಟಣ ಪಂಚಾಯಿತಿ ಮೂಲಭೂತ ಸೌಕಾರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಪಟ್ಟಣ ಪಂಚಾಯಿತಿಗೆ ನೀಡಿದರೆ ಅಭಿವೃದ್ಧಿ ಆಗಲಿಕ್ಕೆ ಸಾಧ್ಯ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಹೆಚ್ಚು ಅನುದಾನವನ್ನು ತಂದರೆ ಪಟ್ಟಣ ಪಂಚಾಯಿತಿ ಅಭಿವೃದ್ಧಿ ಆಗಲಿಕ್ಕೆ ಸಾಧ್ಯ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಸದಸ್ಯ ಸೈಯದ್ ಅನ್ವರ್ ಮಾತನಾಡಿ ಎಷ್ಟು ಜನ ಪೌರಕಾರ್ಮಿಕರಿದ್ದಾರೆ, ಕಛೇರಿಯಲ್ಲಿ ಎಷ್ಟು ನೌಕರರು ಕೆಲಸ ಮಾಡುತ್ತಾರೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಪ್ರಶ್ನಿಸಿದರು.
ಇದಕ್ಕೆನಾಯಕನಹಟ್ಟಿ : ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ, ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಟಿ.ಮಂಜುಳ ಶ್ರೀಕಾಂತ್ ಇವರ ಅಧ್ಯಕ್ಷತೆಯಲ್ಲಿ ಸಾಮನ್ಯ ಸಭೆಯನ್ನು ಕರೆಯಲಾಗಿದ್ದು, ಈ ಸಭೆಯಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯದ ಬಗ್ಗೆ ಚರ್ಚೆಯಾಗದೆ ಅಜಂಡದಲ್ಲಿನ ೩೧ ವಿಷಯಗಳಾದ ರಸ್ತೆ, ಚರಂಡಿ, ಸಿಸಿರಸ್ತೆಗಳ ವಿಷಯದ ಬಗ್ಗೆ ಚರ್ಚಿಸದೆ, ಸಭೆಯನ್ನು ಮುಕ್ತಾಯಗೊಳಿಸಿದರು.
ಸಭೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದ ಶಾಸಕರಾದ ಎನ್.ವೈ.ಗೋಪಾಲಕೃಷ್ಣ ನಗರುತ್ತಾನ ಯೋಜನೆಯಲ್ಲಿ ಮಂಜೂರಾದ ೫ ಕೋಟಿ ಹಣ ಯಾವ ಯಾವ ಯಾವುದಕ್ಕೆ ಕಾಮಗಾರಿಯನ್ನು ಮಾಡಿದ್ದಿರಿ, ಯಾವುದಕ್ಕೆ ಎಷ್ಟು ಹಣ ಖರ್ಚು ಮಾಡಿದ್ದಿರಿ, ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ಮಳಿಗೆಗಳು ಎಷ್ಟು, ಅದರಿಂದ ಬರುವ ಆಧಾಯ ಎಷ್ಟು ಎಂದು ವಿಚಾರ ಮಾಡಿದರು. ಪಟ್ಟಣದಲ್ಲಿ ಎಷ್ಟು ಅಸೆಸ್‌ಮೆಂಟ್‌ಗಳು ಇವೆ ಎಂದು ಚರ್ಚಿಸಿದರು.
ಈ ವಿಷಯಕ್ಕೆ ಉತ್ತರಿಸಿದ ಮುಖ್ಯಾಧಿಕಾರಿಯಾದ ಶ್ರೀನಿವಾಸ್ ಮಾತನಾಡಿ ೬೪೦೦ ಖಾತೆಗಳಿದ್ದು, ಅದರಲ್ಲಿ ೧೨೦೦ ಅಸೆಸ್‌ಮೆಂಟ್ ಇವೆ ಎಂದು ಉತ್ತರಿಸಿದರು. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ೨೦ ಮಳಿಗೆಗಳು ಇವೆ, ೯ ಮಳಿಗೆಗಳು ನ್ಯಾಯಾಲಯದಲ್ಲಿದೆ. ೪ ಮಳಿಗೆಗಳು ಬಿಡ್ಡುದಾರರು ಡೆಪಾಸಿಟ್ ಮಾಡಿದ್ದಾರೆ. ೬ ಮಳಿಗೆಗಳು ಹರಜಾಗಬೇಕಾಗಿದೆ. ಎಸ್.ಟಿ, ಎಸ್.ಸಿ ಮೀಸಲಾತಿ ಇರುವುದರಿಂದ ೪ ಮಳಿಗೆಗಳನ್ನು ಮರು ಹರಾಜ್ ಮಾಡಬೇಕಾಗಿದೆ
೮ ವರ್ಷಗಳ ನಂತರ ನಾಯಕನಹಟ್ಟಿ ಪಟ್ಟಣ ಪಂಚಯಿತಿಗೆ ಮೊದಲ ಬಾರಿಗೆ ಸಾಮಾನ್ಯ ಸಭೆಗೆ ಆಗಮಿಸಿದ ಮೊಳಕಾಲ್ಮೂರು ಕ್ಷೇತ್ರದ ಶಾಸಕರಾದ ಎನ್.ವೈ.ಗೋಪಾಲಕೃಷ್ಣ ಮಾತನಾಡಿ
ಅಧಿಕಾರಿಗಳು ಸರಿಯಾದ ಮಾಹಿತಿ ಕೊಡದ ಕಾರಣ ಅಸಮದಾನ ವ್ಯಕ್ತ ಪಡಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ರವಿಕುಮಾರ್ ಮಾತನಾಡಿ ೯ನೇ ವಾರ್ಡ್ಗಳಲ್ಲಿ ವಿವಿಧ ಜ್ವಲಂತರ ಸಮಸ್ಯೆಗಳಿವೆ, ಡಾ||ಅಂಬೇಡ್ಕರ್ ಭವನ ಮುಂಬಾಗದಲ್ಲಿ ಪಾರ್ಕ್ ನಿರ್ಮಾಣ ಮಾಡುವ ಬಗ್ಗೆ ಶಾಸಕ ಎನ್.ವೈ.ಗೋಪಾಲಕೃಷ್ಣ ಅಪ್ಪಾಜಿಯವರಿಗೆ ಬೇಡಿಕೆ ಇಟ್ಟರು. ಮತ್ತು ಪಟ್ಟಣ ಪಂಚಾಯಿತಿ ಎಲ್ಲಾ ಖಾತೆಗಳ ವಸ್ತುಗಳ ಸಂಗ್ರಹ ವರದಿ ಮಾಹಿತಿ ನೀಡುವಂತೆ ಒತ್ತಾಯಿಸಿದರು.
ಮತ್ತು ಪಟ್ಟಣ ಪಂಚಾಯಿತಿ ಮೂಲಭೂತ ಸೌಕಾರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಪಟ್ಟಣ ಪಂಚಾಯಿತಿಗೆ ನೀಡಿದರೆ ಅಭಿವೃದ್ಧಿ ಆಗಲಿಕ್ಕೆ ಸಾಧ್ಯ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಹೆಚ್ಚು ಅನುದಾನವನ್ನು ತಂದರೆ ಪಟ್ಟಣ ಪಂಚಾಯಿತಿ ಅಭಿವೃದ್ಧಿ ಆಗಲಿಕ್ಕೆ ಸಾಧ್ಯ ಎಂದು ಹೇಳಿದರು.









ಪಟ್ಟಣ ಪಂಚಾಯಿತಿ ಸದಸ್ಯ ಸೈಯದ್ ಅನ್ವರ್ ಮಾತನಾಡಿ ಎಷ್ಟು ಜನ ಪೌರಕಾರ್ಮಿಕರಿದ್ದಾರೆ, ಕಛೇರಿಯಲ್ಲಿ ಎಷ್ಟು ನೌಕರರು ಕೆಲಸ ಮಾಡುತ್ತಾರೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಪ್ರಶ್ನಿಸಿದರು.
ಇದಕ್ಕೆ ಸಂಬಂಧಿಸಿದ ಮುಖ್ಯಾಧಿಕಾರಿ ಓ.ಶ್ರೀನಿವಾಸ್ ಮಾತನಾಡಿ ಪೌರಕಾರ್ಮಿಕರು ೨೦ಜನ ವಾಟರ್ ಮ್ಯಾನ್ ೩, ಕಛೇರಿಯಲ್ಲಿ ಕೆಲಸ ಮಾಡುವರರು ೧೦ ಜನ ಇದ್ದಾರೆ ಎಂದು ಉತ್ತರಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್, ಉಪಾಧ್ಯಕ್ಷೆ ಸರ್ವಮಂಗಳ ಉಮಾಪತಿ, ಮುಖ್ಯಾಧಿಕಾರಿ ಓ.ಶ್ರೀನಿವಾಸ್, ಸದಸ್ಯರುಗಳಾದ ಕೆ.ಪಿ.ತಿಪ್ಪೇಸ್ವಾಮಿ, ಮಹೇಶ್ವರಿ, ಸುನಿತಾ ಮುದಿಯಪ್ಪ, ಈರಮ್ಮ, ಸೈಯದ್ ಅನ್ವರ್, ಜಿ.ಆರ್.ರವಿಕುಮಾರ್, ಪಾಪಮ್ಮ, ಪಿ.ತಿಪ್ಪೇಶ್, ವಿನುತ, ಎನ್.ಮಹಂತಣ್ಣ, ಬೋಸಮ್ಮ, ಟಿ.ಓಬಯ್ಯ, ಪಿ.ತಿಪ್ಪೇಶ್, ಗುರುಶಾಂತಮ್ಮ ಹಾಗೂ ಪಟ್ಟಣ ಪಂಚಾಯಿತಿಯ ನೌಕರರು ಸಾಮಾನ್ಯ ಸಭೆಯಲ್ಲಿ ಹಾಜರಿದ್ದರು. ಮುಖ್ಯಾಧಿಕಾರಿ ಓ.ಶ್ರೀನಿವಾಸ್ ಮಾತನಾಡಿ ಪೌರಕಾರ್ಮಿಕರು ೨೦ಜನ ವಾಟರ್ ಮ್ಯಾನ್ ೩, ಕಛೇರಿಯಲ್ಲಿ ಕೆಲಸ ಮಾಡುವರರು ೧೦ ಜನ ಇದ್ದಾರೆ ಎಂದು ಉತ್ತರಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್, ಉಪಾಧ್ಯಕ್ಷೆ ಸರ್ವಮಂಗಳ ಉಮಾಪತಿ, ಮುಖ್ಯಾಧಿಕಾರಿ ಓ.ಶ್ರೀನಿವಾಸ್, ಸದಸ್ಯರುಗಳಾದ ಕೆ.ಪಿ.ತಿಪ್ಪೇಸ್ವಾಮಿ, ಮಹೇಶ್ವರಿ, ಸುನಿತಾ ಮುದಿಯಪ್ಪ, ಈರಮ್ಮ, ಸೈಯದ್ ಅನ್ವರ್, ಜಿ.ಆರ್.ರವಿಕುಮಾರ್, ಪಾಪಮ್ಮ, ಪಿ.ತಿಪ್ಪೇಶ್, ವಿನುತ, ಎನ್.ಮಹಂತಣ್ಣ, ಬೋಸಮ್ಮ, ಟಿ.ಓಬಯ್ಯ, ಪಿ.ತಿಪ್ಪೇಶ್, ಗುರುಶಾಂತಮ್ಮ ಹಾಗೂ ಪಟ್ಟಣ ಪಂಚಾಯಿತಿಯ ನೌಕರರು ಸಾಮಾನ್ಯ ಸಭೆಯಲ್ಲಿ ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.