
ಹಿರಿಯೂರು :
ನಗರದ ಜನಪ್ರಿಯ ಸಚಿವರು ಡಿ.ಸುಧಾಕರ್ ರವರ ಆದೇಶದಂತೆ ಇಂದು ಬರಮಗಿರಿ ಗ್ರಾಮದ ಕೆರೆಗೆ ನೀರು ತುಂಬಿಸಲು ಸಾಧ್ಯವಾಗಬಹುದಾದ ಪ್ರಮುಖ ಮಾರ್ಗಗಳನ್ನು ವೀಕ್ಷಿಸಲಾಯಿತು.
ಈ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಖಾದಿ ರಮೇಶ್ ಹಾಗೂ ಈರಲಿಂಗೇಗೌಡ ಮಾಜಿ ನಗರಸಭೆ ಅಧ್ಯಕ್ಷರು ಚಂದ್ರಶೇಖರ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಎಇಇ ಗುರುಪ್ರಸಾದ್ ಬಸನಗೌಡ, ಎಇಇ ಅಸ್ಲಮ್ ಭಾಷ ಬೀಮಾನಾಯ್ಕ್ ಹಾಗೂ ಇತರೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ವಿವಿಪುರ ಪಂಚಾಯತ್ ಅಧ್ಯಕ್ಷರು ಗಂಗಮ್ಮ ಉಮೇಶ್ ಮುಖಂಡರು ಗಳಾದ ಜಯರಾಮಣ್ಣ ಕಾರ್ ಮೂರ್ತಿ ಸೊಸೈಟಿ ರಂಗಸ್ವಾಮಿ ಮಹೇಶ್ ಲೋಕೇಶ್ ನವೀದ್ ಕಣುಮ ಅಂಗಡಿ ಶಿವಣ್ಣ ಹಾಗೂ ನಗರಸಭೆ ಸದಸ್ಯರು ಗಿರೀಶ್ ಕುಮಾರ್ ಶಿವಕುಮಾರ್ ಮುಖಂಡರುಗಳಾದ ಜ್ಞಾನೇಶ್ ಗುಜ್ಜಾರಿ ಗೌಡ್ರು ಹಾಗೂ ಹತ್ತಾರು ಹಳ್ಳಿಗಳಲ್ಲಿನ ರೈತರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ರೈತರು ಆದಷ್ಟು ಬೇಗ ಅನುಕೂಲ ಮಾಡುವಂತೆ ಸಚಿವರಿಗೆ ಅಧಿಕಾರಿಗಳಿಗೆ ಮನವಿ ಮಾಡಿದರು.



About The Author
Discover more from JANADHWANI NEWS
Subscribe to get the latest posts sent to your email.